Testimony # 766 -- ನಾನು ಮೇ ತಿಂಗಳಿನಲ್ಲಿ ನಡೆದ ಪ್ರೇಯರ್ ಕೂಟಕ್ಕೆ ಬರುವಾಗ......
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ನನ್ನ ಹೆಸರು: ಕವಿತಾ
ನಮ್ಮ ಊರು :ಬೆಳಗಾವಿ
ನನ್ನ ತಮ್ಮನಿಗೆ ನಾಲ್ಕು ವರ್ಷದಿಂದ ಹುಡುಗಿಯನ್ನು ನೋಡುತ್ತಿದ್ದರು. ಯಾವ ಹುಡುಗಿಯು ಇಷ್ಟ ಆಗಿರಲಿಲ್ಲ. ನಾನು ಮೇ ತಿಂಗಳಿನಲ್ಲಿ ನಡೆದ ಪ್ರೇಯರ್ ಕೂಟಕ್ಕೆ ಬರುವಾಗ, ಪಾಸ್ಟರ್ ನಿಮ್ಮ ಸಮಸ್ಯೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಂಡು ಬನ್ನಿ ಎಂದು ಹೇಳಿದ್ದರು. ಆಗ ನಾನು ನನ್ನ ತಮ್ಮ ರವಿಯ ಮದುವೆ ಆಗಬೇಕೆಂದು ಬರೆದಿದ್ದೆ.
ಮತ್ತು ಆ ಕೂಟದಲ್ಲಿ ಪಾಸ್ಟರ್ ನಿಮ್ಮ ಆಸೆ ಏನು ಇದೆ ಎಂದು ಅದನ್ನು ಬರೆಯಿರಿ ಎಂದಾಗ, ನಾನು ನನ್ನ ತಮ್ಮನ ಮದುವೆ ಈ ವರ್ಷ ಆಗಬೇಕು ಎಂದು ಬರೆದಿದ್ದೆ.
ಮೇ ತಿಂಗಳ ಕೊನೆಯಲ್ಲಿ, ನಿಮ್ಮ ತಮ್ಮನ ಮದುವೆ ಆಗುತ್ತದೆ ಎಂದು ಪಾಸ್ಟರ್ ಡಿಕ್ಲೇರ್ ಮಾಡಿದರು. ಪಾಸ್ಟರ್ ಹೇಳಿದಂತೆ ಮೇ ತಿಂಗಳ 28 ಕ್ಕೆ ನನ್ನ ತಮ್ಮನ ನಿಶ್ಚಿತಾರ್ಥವಾಯಿತು..
Glory to God 🙏
Thank you pastor 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
SCAN FOR THE LOCATION
For Prayer Request WhatsApp: 9880516003
GOOGLE MEET LINK - TO JOIN MORNING PRAYER @6 AM from MONDAY TO FRIDAY
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory Glory to God 🙏
ReplyDeleteGlory to god 🙏🔥
ReplyDeleteGlory glory to Jesus 🙏🏻👏🏻👏🏻
ReplyDeleteGLORY to god 🔥🔥
ReplyDelete