Posts

Showing posts from September, 2025

Prophetic Promise for September 2025: Deliver (To Be Given)

Image
Greetings with love to every brother and sister reading this. I bless you in the mighty Name of our Lord Jesus Christ. We praise God for the grace given to us to step into the ninth month after completing eight months. The promise for this month is “Deliver”  ________________________________________ When God gave this word, He also gave a vision: • A woman who carries a baby for nine months will deliver at the appointed time. • For those nine months, the baby is not visible to the eyes, and no one knows exactly what is happening inside. • But when the time comes, with 100% guarantee, the baby will be delivered and seen. Amen! In the same way, God delivers His promises in our lives. Just like a courier parcel—delivery happens only when: • The person is at the right place • At the right time • And through the right person God too delivers your “parcels” at the right time, in the right place, and through the right person. ________________________________________ Ruth’s Exa...

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)

Image
 ಓದುತ್ತಿರುವ ಪ್ರತಿಯೊಬ್ಬ ಸಹೋದರ ಸಹೋದರಿಯರಿಗೆ ನನ್ನ ಪ್ರೀತಿಯ ವಂದನೆಗಳು ಮತ್ತು ಯೇಸುಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಆಶೀರ್ವದಿಸುತ್ತಿದ್ದೇನೆ. ಎಂಟು ತಿಂಗಳು ಮುಗಿದು ಒಂಬತ್ತನೇ ತಿಂಗಳಿಗೆ ಕಾಲಿಡಲು ದೇವರು ಕೊಟ್ಟ ಕೃಪೆಗೋಸ್ಕರ ಸ್ತೋತ್ರ. ಈ ತಿಂಗಳಿನ ವಾಗ್ದಾನ "Deliver" (ಕೊಡಲ್ಪಡುವುದು) "Deliver" ಅಂದರೆ ಕೊಡಲ್ಪಡುವುದು. Deliver ಎಂಬುದಾಗಿ ಧ್ಯಾನ ಮಾಡಬೇಕಾದರೆ ದೇವರು ಕೊಟ್ಟ ದರ್ಶನ ಏನೆಂದರೆ 9 ತಿಂಗಳು ಗರ್ಭ ಧರಿಸಿದ ಹೆಣ್ಣುಮಗಳಿಗೆ ಒಂಬತ್ತು ತಿಂಗಳಿನ ನಂತರ delivery ಆಗುತ್ತದೆ. ಆದರೆ ಒಂಬತ್ತು ತಿಂಗಳು  ಆ ಮಗು ಕಣ್ಣಿಗೆ ಕಾಣಿಸುವುದಿಲ್ಲ, ಏನಾಗುತ್ತಿದೆ ಎಂದು ಗೊತ್ತಾಗುವುದಿಲ್ಲ, ಆದರೆ ಸಮಯ ಬಂದಾಗ ನೂರು ಪ್ರತಿಶತದಷ್ಟು ಗ್ಯಾರಂಟಿಯಾಗಿ ಗರ್ಭದಲ್ಲಿರುವ ಮಗು ಕಣ್ಣಿಗೆ ಕಾಣಿಸುತ್ತದೆ. ಆಮೆನ್. ಕೊರಿಯರ್ ನಲ್ಲಿ ಒಂದು ಪಾರ್ಸೆಲ್ ಬರುವಾಗ ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ ಆ ವ್ಯಕ್ತಿ ಇರುವಾಗ ಪಾರ್ಸೆಲ್ "Deliver" ಆಗುತ್ತದೆ. ಅದೇ ರೀತಿ ದೇವರು ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ, ಸರಿಯಾದ ವ್ಯಕ್ತಿಯ ಮೂಲಕ ನಿಮಗೆ ಪಾರ್ಸಲ್ "Deliver" ಮಾಡುತ್ತಾರೆ. ರೂತಳು 2:2  - ಮೋವಾಬ್ಯಳಾದ ರೂತಳು ನೊವೊವಿುಗೆ – ನಾನು ಹೋಗಿ ಯಾವನು ನನಗೆ ದಯೆತೋರಿಸುವನೋ ಅವನ ಹೊಲದಲ್ಲಿ ಹಕ್ಕಲತೆನೆಗಳನ್ನು ಕೂಡಿಸಿಕೊಂಡು ಬರುವೆನು ಅಂದಳು. ಯಾರ ಕಣ್ಣಲ್ಲಿ ದಯೆ, ಕೃಪೆ...