Testimony # 765 -- ನಿನ್ನೆ ಅವರದ್ದು ಬೋನ್ ಮ್ಯಾರೋ ಟೆಸ್ಟ್ ಇತ್ತು...

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏

ನನ್ನ ಹೆಸರು: ಲಕ್ಷ್ಮಿe

 ನಮ್ಮ ಊರು: ಮೈಸೂರು

ನನಗೆ ಪರಿಚಯ ಇರುವ ಚಂದನ ಎನ್ನುವವರು ಮಾರ್ನಿಂಗ್ ಪ್ರೇಯರ್ ಗೆ ಕನೆಕ್ಟ್ ಆಗುತ್ತಿದ್ದರು. ನಿನ್ನೆ ಅವರದ್ದು ಬೋನ್ ಮ್ಯಾರೋ ಟೆಸ್ಟ್ ಇತ್ತು. ಆಗ ಅವರು ತುಂಬಾ ಯೋಚನೆ ಮಾಡುತ್ತಿದ್ದರು, ಭಯಪಡುತ್ತಿದ್ದರು. ಪಾಸ್ಟರ್ ಅವರಿಗೆ ಪ್ರೇಯರ್ ಮಾಡಿದರು.

 ನಿನ್ನೆ ಟೆಸ್ಟ್ ಗೆ ಹೋಗಿದ್ದಾಗ, ನಿಮಗೆ ಯಾವ ಟೆಸ್ಟ್ ಬೇಡ, ಬರಿ ಇಂಜೆಕ್ಷನ್, ಟ್ಯಾಬ್ಲೆಟ್ ನಲ್ಲಿ ಕ್ಯೂರ್ ಆಗುತ್ತದೆ ಎಂದು ಹೇಳಿ, ಡಾಕ್ಟರ್ ಅವರನ್ನು ಮನೆಗೆ ಕಳುಹಿಸಿದರು. 

 ನಮ್ಮ ಹಾಸ್ಪಿಟಲ್ ಗೆ ಒಂದು ಮುಸ್ಲಿಂ ಹುಡುಗಿಯನ್ನು, ಮಗುವಿನಂತೆ ಕೈಯಲ್ಲಿ ಎತ್ತಿಕೊಂಡು ಬಂದರು. ಅವಳಿಗೆ ನಡೆಯಲು ಶಕ್ತಿ ಇಲ್ಲ, ತುಂಬಾ ಬಲಹೀನ ಆಗಿದ್ದಳು. ಅವಳಿಗೆ ಈಗ 21 ವರ್ಷ.

ನಾನು ಪಾಸ್ಟರ್ ಮೆಸೇಜ್ ಹಾಕಿಕೊಂಡು ಕೇಳುತ್ತಿರುವಾಗ ದೇವರ ಪ್ರಸನ್ನತೆ ಆ ವಾರ್ಡ್ ನಲ್ಲಿ ಇಳಿದು ಬಂದು, ನಾನು ಆ ಮಗಳಿಗೆ ಇಂಜೆಕ್ಷನ್ ಕೊಡುವಾಗ ಪ್ರೇಯರ್ ಮಾಡಿ ಕೊಡುವಾಗ, ದೇವರು ಆ ಮಗಳಿಗೆ ಬಲ ಕೊಟ್ಟರು. ಅವರ ತಂದೆ ತಾಯಿ ನೀವು ಪ್ರೇಯರ್ ಮಾಡಿದ್ದಕ್ಕೆ, ನನ್ನ ಮಗಳು ಗುಣವಾಗಿದ್ದಾಳೆ. ಈಗ ಎದ್ದು ಓಡಾಡುತ್ತಿದ್ದಾಳೆ ಎಂದರು.

 ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ 🙏

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

  1. GLORY to god 👏👏🔥🔥

    ReplyDelete
  2. GLORY to god 👏👏🔥🔥

    ReplyDelete
  3. Amen amen glory to god 👏👏👏🔥🔥🔥

    ReplyDelete
  4. Praise God for his wonderful works 🙏

    ReplyDelete
  5. Amen 🙏
    ದೇವರು ನಮ್ಮ ಪ್ರಾರ್ಥನೆಗೆ ಸದುತ್ತರ್ವನ್ನು ಕೊಡುತ್ತಾರೆ

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)