Testimony # 762 -- ಊಟ ಮಾಡುವುದಕ್ಕೆ ಬಾರದ ಹಾಗೆ......
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ನನ್ನ ಹೆಸರು: ಲಕ್ಷ್ಮಿ
ನಮ್ಮ ಊರು : ಮೈಸೂರು
ನನಗೆ ಮಂಡಿ ನೋವು ಇತ್ತು. ದಿನಾಲು ಟ್ಯಾಬ್ಲೆಟ್ ತೆಗೆದುಕೊಂಡರೂ ನೋವು ಕಡಿಮೆಯಾಗುತ್ತಿರಲಿಲ್ಲ, ಆದರೆ ಕ್ಯಾಂಪ್ ಮೀಟಿಂಗ್ ಬಂದಾಗಿನಿಂದ ಈಗ ಯಾವುದೇ ನೋವು ಇಲ್ಲ.
ನಾನು ಕ್ಯಾಂಪ ಮೀಟಿಂಗ್ ಸಲುವಾಗಿ ರೂಮ್ ಮಾಡಿದ್ದೆ. ರೂಮ್ ಬಾಡಿಗೆ ಕೊಡುವಾಗ, ಅಪ್ಪ ಈ ಹಣವನ್ನು ಬಾಡಿಗೆ ಕೊಡುವ ಬದಲು ನಿನ್ನ ರಾಜ್ಯಕ್ಕಾಗಿ ಬಿತ್ತಬೇಕು ಎನ್ನುವಾಗ, ದೇವರ ನಾಮಕ್ಕೆ ಸ್ತೋತ್ರ ವಾಗಲಿ ಒಂದೇ ದಿನದ ಬಾಡಿಗೆ ಮಾತ್ರ ತೆಗೆದುಕೊಂಡರು. ಇನ್ನೊಂದು ದಿನದ ಬಾಡಿಗೆಯನ್ನು ಬೀಜ ಬಿತ್ತುವಂತೆ ದೇವರು ಸಹಾಯ ಮಾಡಿದರು.
ನನ್ನ ಪರಿಚಯ ಇರುವವರಿಗೆ ಊಟ ಮಾಡುವುದಕ್ಕೆ ಬಾರದ ಹಾಗೆ ತುಂಬಾ ಗಂಟಲು ನೋವು ಇತ್ತು. ನೀರು ಸಹ ಕುಡಿಯಲು ಬರುತ್ತಿರಲಿಲ್ಲ, ಅಷ್ಟೊಂದು ಗಂಟಲು ನೋವು ಇತ್ತು. ಆಗ ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿತು. ಅವರು ಒಂದು ಗ್ಲಾಸ್ ನೀರು ತೆಗೆದುಕೊಳ್ಳಿ, ಇದು ಯೇಸುವಿನ ರಕ್ತ ಎಂದು ಹೇಳಿ ಪ್ರೇಯರ್ ಮಾಡಿದರು. ಆದರೆ ಈಗ ಅವರು ತುಂಬಾ ಚೆನ್ನಾಗಿ ಊಟ ಮಾಡುತ್ತಿದ್ದಾರೆ. ಎಲ್ಲಾ ತರಹದ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ.
ಕ್ಯಾಂಪ್ ಮೀಟಿಂಗ್ ನಲ್ಲಿ ನನಗೆ ಬಂದ ವಾಗ್ದಾನದ ಪ್ರಕಾರ ನನ್ನ ಜೀವಿತದಲ್ಲಿ ಎಲ್ಲವೂ ನೆರವೇರುತ್ತ ಇದೆ.
ದೇವರನಾಮಕ್ಕೆ ಸ್ತೋತ್ರ ವಾಗಲಿ 🙏🙏🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory to God 🔥🔥🔥
ReplyDeleteGlory glory to Jesus 🙏🏻👏🏻👏🏻
ReplyDeleteGlory to God 🎉🙏
ReplyDeletePower!
ReplyDeleteGLORY to god 🔥👏
ReplyDelete