Testimony # 761 -- ಮದುವೆ ಕ್ಯಾನ್ಸಲ್ ಮಾಡುವಾಗ....

 ದೇವರ ನಾಮಕ್ಕೆ ಸ್ತೋತ್ರವಾಗಲಿ 🙏

 ನನ್ನ ಹೆಸರು: ತ್ರಿಜಾ

 ನಮ್ಮ ಊರು : ಬೀದರ್ 

 ನನ್ನ ಮಗನ ಮದುವೆ ಮೇ 4 ಫಿಕ್ಸ್ ಆಗಿತ್ತು. ಮದುವೆ ಕಾರ್ಡ್ ಎಲ್ಲವು ತಯಾರಿಯಲ್ಲಿ ಇರುವಾಗ, ನನ್ನ ಮಗ ನನಗೆ ಮದುವೆ ಬೇಡ ಎಂದನು. ಅದಕ್ಕೆ ನಾನು ಅವನೇ ಬೇಡ ಎನ್ನುತ್ತಿರುವಾಗ, ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡುವಾಗ, ನಮ್ಮ ನಾದಿನಿ ಈ ಪ್ರೇಯರ್ ಗೆ ಕನೆಕ್ಟ್ ಮಾಡಿದರು. ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದೆ.

 ಈ ಪ್ರೇಯರ್ ಗೆ ಕನೆಕ್ಟ್ ಆದ ಮೂರು ದಿನಗಳಲ್ಲಿ ನನ್ನ ಮಗನ ಮನಸ್ಥಿತಿಯೇ ಬದಲಾಯಿತು. ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದನು.

ನನ್ನ ಸಣ್ಣ ಮಗನಿಗೂ ಕೂಡ ಮದುವೆಗೆ ರಜೆ ಕೊಡುತ್ತಿರಲಿಲ್ಲ, ಆಗ ಕೂಡ ಪಾಸ್ಟರ್ ಪ್ರೇಯರ್ ಮಾಡಿದರು. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ಅವನು ಕೂಡ ಮೇ 3 ಕ್ಕೆ ಮದುವೆಗೆ ಬರುವಂತೆ  ದೇವರು ಸಹಾಯ ಮಾಡಿದರು. 

 ಮದುವೆಯಲ್ಲಿ ಕೂಡ ನಮಗೆ ಏನೇನು ಅಗತ್ಯ ಇದೆಯೋ ಅದನ್ನೆಲ್ಲ ದೇವರು ಒದಗಿಸಿ ಕೊಟ್ಟರು. ಮದುವೆ ತುಂಬಾ ಶಾಂತಿ, ಸಂತೋಷ,ಸಮಾಧಾನ  ಸಂಭ್ರಮದಿಂದ ನಡೆಯಿತು.

ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🙏🙏

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

  1. Glory glory to Jesus 🙏🏻🙏🏻🙏🏻

    ReplyDelete
  2. Amen
    ನಿಮ್ಮ ಜೀವಿತದಲ್ಲಿ ದೇವರು ಇನ್ನು ಹೆಚ್ಚಾಗಿ ಅದ್ಬುತ ಮಾಡಲಿ ನಮ್ಮ ಯೇಸು 🙌🏻

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)