Testimony # 756 -- ಸಾಹಿಲ್ ಗೆ ಆಕ್ಸಿಡೆಂಟ್ ಆದಾಗ...

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏

ನನ್ನ ಹೆಸರು : ನಮ್ರತಾ 

 ನಮ್ಮ ಊರು: ಬೆಳಗಾವಿ. 

ನಾನು ಸಾಹಿಲ್ ಅವರ ಮನೆಗೆ ಹೋಗಿದ್ದೆ. ಅವರ ತಂದೆಗೆ ಕನ್ನಡ ಬರುವುದಿಲ್ಲ, ಆದರೂ ಅವರಿಗೆ ವಾಕ್ಯದಲ್ಲಿ ಬಹಳ ಕಡುಬಯಕೆ ಇದೆ. ಭಾಷೆ ಅರ್ಥವಾಗದಿದ್ದರೂ ಇಡೀ ಕುಟುಂಬವೇ ವಾಕ್ಯದಲ್ಲಿ ಸ್ಥಿರವಾಗಿ ನಿಂತಿದ್ದಾರೆ. ಸಾಹಿಲ್ ಗೆ ಆಕ್ಸಿಡೆಂಟ್ ಆದಾಗ ಅವರ ತಂದೆ ನನ್ನ ಮಗ ಇನ್ನು ಬದುಕುವುದಿಲ್ಲ, ನಾನು ಸಾಯಬೇಕು ಎಂದು ಯೋಚಿಸುತ್ತಿದ್ದರು.

 ಆದರೆ ಈಗ ದೇವರಲ್ಲಿ ಹೆಚ್ಚೆಚ್ಚಾಗಿ ಬೆಳೆಯುತ್ತಿದ್ದಾರೆ. ವಾಕ್ಯವನ್ನು ಮಗನ ಮೇಲೆ ಡಿಕ್ಲೇರ್ ಮಾಡಿ ಮಗನನ್ನು ಬಲಪಡಿಸುತ್ತಿದ್ದಾರೆ. ಸಾಹೀಲ್ ಕೂಡ ಈಗ ತುಂಬಾ ಬದಲಾಗಿದ್ದಾನೆ. ಸಾಹಿಲ್ ನ ಬ್ರೈನ್ ಆಪರೇಷನ್ ಗೆ ಪುಣೆಗೆ ಹೋಗಿದ್ದರು. ಅಲ್ಲಿ ಕೂಡ ಸಾಹಿಲ್ ಅನಾರೋಗ್ಯದಲ್ಲಿರುವರೆಗೆಲ್ಲ ಧೈರ್ಯ  ಹೇಳಿ ಪ್ರೇಯರ್ ಮಾಡುತ್ತಿದ್ದನು. ಅವರನ್ನೆಲ್ಲ ನೋಡಿ ನನಗೆ ಬಹಳ ಸಂತೋಷವಾಯಿತು.

 ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ 🙏

ನ್ನ ಸಾಕ್ಷಿ ಏನೆಂದರೆ : ನಾನು ಇರುವುದು ತಾತ್ಕಾಲಿಕವಾದ ಭೂಮಿಯಲ್ಲಿ, ಅಲ್ಲಿಯ ದುಃಖ, ಹಣದ ಸಮಸ್ಯೆ, ಶರೀರದ ಪರಿಸ್ಥಿತಿಗಳಿಗೆ ನಾನು ಯೋಚಿಸುವುದೇ ಇಲ್ಲ. ನಾನು ಜೀವಿಸುತ್ತಿರುವುದು ನಿತ್ಯ ನಿತ್ಯವಾದ  ಲೋಕದಲ್ಲಿ. ನಾನು ದೇವರಲ್ಲಿ ಒಂದಾಗಿ ದೇವರ ಕಾರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಎಲ್ಲರಿಗೂ ಸುವಾರ್ತೆಯನ್ನು ಸಾರುವುದು, ದೇವರನ್ನು ಬಿಟ್ಟು ಹೋದವರಿಗೆ ದೇವರ ಬಗ್ಗೆ ಹೇಳುವುದು, ದೇವರ ವಾಕ್ಯವನ್ನು ಪ್ರತಿಯೊಬ್ಬರ ಜೊತೆ ಹಂಚಿಕೊಳ್ಳುವುದು ಹೀಗೆ ನನ್ನನ್ನೇ ನಾನು ದೇವರಿಗೆ ಅರ್ಪಿಸಿಕೊಡುತ್ತೇನೆ.

ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏

Thank you pastor 🙏

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)