Testimony # 754 -- ನನಗೆ ಕಿಡ್ನಿ ಸ್ಟೋನ್ ಆಗಿ ಜ್ವರದಿಂದ ಬಳಲುತ್ತಿದ್ದೆ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ನನ್ನ ಹೆಸರು ಜಿಬೇಶ್..
ನಮ್ಮಊರು ಬೀದರ್.
ನನಗೆ ಕಿಡ್ನಿ ಸ್ಟೋನ್ ಆಗಿ ಜ್ವರದಿಂದ ಬಳಲುತ್ತಿದ್ದೆ. ನನಗೆ ಲೂಸ್ ಮೋಷನ್ ಆಗಿ ಎಷ್ಟೇ ಟ್ಯಾಬ್ಲೆಟ್ ತೆಗೆದುಕೊಂಡರು ಕಡಿಮೆ ಆಗಿರಲಿಲ್ಲ. ಅದರಿಂದ ವೇಟ್ ಲಾಸ್ ಆಗುತ್ತಿತ್ತು.
ಆದರೆ ಪಾಸ್ಟರ್ ಬೀದರ್ ಗೆ ಬಂದಾಗ ನನಗೆ ಪ್ರೇಯರ್ ಮಾಡಿದರು. ಈಗ ನಾನು ಆರೋಗ್ಯವಾಗಿ ಎಲ್ಲಾ ಸಮಸ್ಯೆಯಿಂದ ಬಿಡುಗಡೆಯಾಗಿದ್ದೇನೆ.
Thank you pastor🙏
ಸಂಡೆ ನನ್ನ ಆರು ತಿಂಗಳ ಮಗನಿಗೆ ತುಂಬಾ ಜ್ವರ ಬಂದಿತ್ತು. ಬೀದರ್ ಅಲ್ಲಿ ಮಳೆ ಇರುವುದರಿಂದ ಪಾಸ್ಟರ್ ಗೆ ಕಾಲ್ ಕನೆಕ್ಟ್ ಆಗಲಿಲ್ಲ. ಆಗ ನಮ್ಮ ಮನೆಯವರೇ ಪ್ರೇಯರ್ ಮಾಡಿದರು ಮತ್ತೆ ಮಗು ಅಳುತ್ತಾ ಇತ್ತು. ಆಗ ಮತ್ತೆ ಪ್ರೇಯರ್ ಮಾಡಿ, "ದೇವರು ಆರಾಮ್ ಮಾಡುತ್ತಾರೆ. ದೇವರೇ ಎಲ್ಲವನ್ನು ನಡೆಸುತ್ತಾರೆ" ಎಂದು ಹೇಳಿ ಔಷಧ ಹಾಕಿ ಮಲಗಿಸಿದೆ.
ನಂತರ ಅವನು ಸಮಾಧಾನವಾಗಿ ಬೆಳಿಗ್ಗೆ 8:00 ವರೆಗೆ ಮಲಗಿದನು. ದೇವರು ನನ್ನ ಮಗನಿಗೆ ಆರೋಗ್ಯವನ್ನು ಕೊಟ್ಟು, ಹಾಸ್ಪಿಟಲ್ ಗೆ ಹೋಗಬೇಕು ಎನ್ನುವ ಯೋಚನೆ ಕೂಡ ಬರದಂತೆ ದೇವರೇ ನನ್ನ ಮಗನನ್ನು ಗುಣಪಡಿಸಿದರು.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏
Thank you pastor 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory glory to Jesus 🙏🏻🩵🩵
ReplyDeleteGlory to God, 🔥🔥🔥
ReplyDeleteGlory to God 🙏
ReplyDeleteGlory to GOD!!🔥🔥🔥
ReplyDeleteAmen glory to god 🙏🔥
ReplyDeleteAmen amen glory to god god, 👏👏👏🙏🙏
ReplyDeleteGlory to god 🔥🙏🙏
ReplyDelete