Testimony # 753 -- ಮೊದಲು ನನಗೆ 6 ಲಕ್ಷ ರೂಪಾಯಿ ಸಾಲ ಇತ್ತು...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ನನ್ನ ಹೆಸರು ಬಸಪ್ಪ.
ನನ್ನ ಊರು ಅಥಣಿ..
ಕಳೆದ ವಾರದಲ್ಲಿ ನಮ್ಮ ಬೋರಿಗೆ ಸ್ವಲ್ಪ ನೀರು ಕಡಿಮೆ ಇತ್ತು. ಪಾಸ್ಟರ್ ಗೆ ಪ್ರೇಯರ್ ಮಾಡಲು ಹೇಳಿದಾಗ , ಅವರು ಪ್ರೇಯರ್ ಮಾಡಿದರು ಮಾಡಿದ ಎರಡು ದಿನದಲ್ಲೇ ಅರ್ಧ ಇಂಚು ನೀರು ಹೆಚ್ಚಾಯಿತು.
ನಾನು ಯೇಸು ಸ್ವಾಮಿಯನ್ನು ನಂಬಿ ಎರಡು ವರ್ಷ ಆಯಿತು. ಮೊದಲು ನನಗೆ 6 ಲಕ್ಷ ರೂಪಾಯಿ ಸಾಲ ಇತ್ತು. ನನಗೆ 6 ಪಾಯಿಂಟ್ ರಕ್ತ ಇತ್ತು ಮತ್ತು ಇಬ್ಬರು ಹೆಂಡತಿಯರ ಜಗಳ ಇದನ್ನೆಲ್ಲ ನೋಡಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದೆ.
ಅದೇ ಸಂದರ್ಭದಲ್ಲಿ ಸಂಗಮೇಶ್ ಬ್ರದರ್ ನನ್ನನ್ನು ಚರ್ಚ್ ಗೆ ಕರೆದುಕೊಂಡು ಹೋದರು. ನನಗಿರುವ ಬೆನ್ನು ನೋವು ಕೂಡ ವಾಸಿ ಆಯಿತು. ನಾನು ಯೇಸುವನ್ನು ನಂಬಿದೆ. ಆವಾಗಿನಿಂದ ಇಲ್ಲಿಯವರೆಗೆ ನನ್ನ ಕುಟುಂಬಕ್ಕೆ ಯಾವ ಒಂದು ಇಂಜೆಕ್ಷನ್ ಕೂಡ ಇಲ್ಲದೆ ಎಲ್ಲರೂ ಆರೋಗ್ಯವಾಗಿ ಇದ್ದೇವೆ. ಯಾವ ದವಾಖಾನೆಗೆ ಹೋಗದೆ ದೇವರು ನಮ್ಮನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏
Thank you pastor 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory to Jesus 🙏🏻👏🏻👏🏻🔥🔥
ReplyDeleteGlory to God 🔥🔥🔥
ReplyDeleteGLORY to god 🔥
ReplyDeleteGlory to god 🙏🔥
ReplyDeleteGlory to god 🙏🙏
ReplyDelete