Testimony # 750 -- ನನಗೆ ಕಿಡ್ನಿ ಸ್ಟೋನ್ ಆಗಿತ್ತು...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ನನ್ನ ಹೆಸರು ಯೋಗರಾಜ್.
ನಮ್ಮ ಊರು ಸವದತ್ತಿ.
ನಮ್ಮ ತಂದೆಯವರು ನಮ್ಮ ಜಾಗದ ಮೇಲೆ ಲೋನ್ ತೆಗೆದುಕೊಂಡಿದ್ದರು. ನನಗೆ ಗೊತ್ತಿಲ್ಲದೆ ಅದನ್ನು ಸೇಲ್ ಗೆ ಇಟ್ಟಿದ್ದರು. 5 ಲಕ್ಷ ಲೋನ್ ತೆಗೆದಿದ್ದರಿಂದ ಎರಡು ವರ್ಷದಿಂದ ಅದನ್ನು ತುಂಬಿರಲಿಲ್ಲ, ಅದರ ಇಂಟರೆಸ್ಟ್ ಡಬಲ್ ಆಗಿತ್ತು..
ನಾನು ಬೆಂಗಳೂರಿಂದ ಸವದತ್ತಿಗೆ ಬಂದೆ. ಆಗ ನಮ್ಮ ತಂದೆಯವರು ಜಾಗ ಸೇಲ್ ಮಾಡುವುದು ಎಂದು ಹೇಳಿದಾಗ, ನಾನು ಕಸ್ಟಮರ್ ಗೆಲ್ಲ ಹೇಳಿದೆ ಆದರೂ ಅದು ಸೇಲ್ ಆಗಲಿಲ್ಲ, ಏಕೆಂದರೆ ದೇವರು ಉದ್ದೇಶ ಬೇರೆ ಇದೆ. ಅದಕ್ಕೆ ಎರಡು ವರ್ಷದಿಂದ ಇಂಟರೆಸ್ಟ್ ತುಂಬದೇ ಇರುವುದನ್ನು ಕ್ಲಿಯರ್ ಮಾಡುವಂತೆ, ಜಾಗ ಸೇಲ್ ಮಾಡದಂತೆ ದೇವರು ಸಹಾಯ ಮಾಡಿದರು.
ನನಗೆ ಕಿಡ್ನಿ ಸ್ಟೋನ್ ಆಗಿತ್ತು. ಹಾಸ್ಪಿಟಲ್ ಗೆ ತೋರಿಸಿದರು ಕಡಿಮೆಯಾಗಿರಲಿಲ್ಲ, ನಮ್ಮ ಅಂಗಡಿಗೆ ಬಂದ ಕಸ್ಟಮರ್ ನ ಕೇಳಿದೆ. ಕಿಡ್ನಿ ಸ್ಟೋನ್ ಆದರೆ ಏನು ಮಾಡಬೇಕು ಎಂದು. ಅವರು ನನಗೂ ಕಿಡ್ನಿ ಸ್ಟೋನ್ ಆಗಿತ್ತು 1 ಲಕ್ಷ ಖರ್ಚು ಮಾಡಿ ಆಪರೇಷನ್ ಮಾಡಿಸಿಕೊಂಡೆ ಎಂದಾಗ, ನನಗೆ ತುಂಬಾ ಭಯ ಉಂಟಾಯಿತು.
ಇವತ್ತು ಮಾರ್ನಿಂಗ್ ಪ್ರೇಯರ್ ದಲ್ಲಿ ದೇವರ ವಾಕ್ಯ ಕೇಳುವಾಗ, ಕಿಡ್ನಿ ಸ್ಟೋನ್ ಹೊರಗೆ ಬಂತು. ದೇವರು ನನಗೆ ಸಂಪೂರ್ಣವಾಗಿ ಬಿಡುಗಡೆ ಕೊಟ್ಟರು.
ದೇವರ ನಾಮಕ್ಕೆ ಸ್ತೋತ್ರ ವಾಗಲಿ.
ಸಲೂನ್ ಓಪನ್ ಮಾಡಿ 9 ತಿಂಗಳು ಆಯಿತು. ಬಾಡಿಗೆ ಕಟ್ಟಲು ಯಾವುದೇ ತೊಂದರೆ ಇಲ್ಲ. ಮತ್ತೆ ಈ ಅಂಗಡಿಗೆ ಬಂದವರೆಲ್ಲರೂ ತುಂಬಾ ಲಾಸ್ ಆಗಿದ್ದಾರೆ. ಆದರೆ ನಿನಗೆ ಇಷ್ಟು ಕಸ್ಟಮರ್ಸ್ ಬಂದಿದ್ದು, ಇಷ್ಟು ಬೇಗ ನೀನು ಸಕ್ಸಸ್ ಆಗಿದ್ದು ನೀನು ಒಬ್ಬನೇ ಎಂದು ಕಸ್ಟಮರ್ ಹೇಳಿದರು.
ಈ ಪ್ರೇಯರ್ ಗ್ರೂಪ್ ಮುಖಾಂತರ ದೇವರು ನನ್ನನ್ನು ಸಾಕ್ಷಿಯಾಗಿ ನಿಲ್ಲಿಸಿದ್ದಾರೆ. ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus 🙏🏻
ReplyDeleteGlory to God 🙏
ReplyDeleteGlory to God 🙏🙏🙏
ReplyDeletePraise the Lord 🙏
ReplyDeleteThank you Jesus 🙏
Glory to God 🔥🔥🔥
ReplyDeleteGlory to GOD!👏👏👏
ReplyDeleteGlory to God 🙏🔥🔥🔥
ReplyDeleteGlory to God🙌
ReplyDelete