Testimony # 749 -- ಅಮ್ಮ ನನಗೆ ಎಲ್ಲ ನೋವು ಹೋಗಿದೆ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻
ನನ್ನ ಹೆಸರು ಭಾಗ್ಯ.
ನಮ್ಮ ಊರು ಮೈಸೂರು..
ನನ್ನ ಮಗಳ ಹೆಸರು ಹರಿಣಿ. ಅವಳಿಗೆ ಮೋಷನ್ ಮಾಡುವ ಜಾಗದಲ್ಲಿ ಮಾಂಸ ಬೆಳೆದು ತುಂಬಾ ನೋವು ಇತ್ತು. ಆಗ ಪಾಸ್ಟರ್ ಗೆ ವಾಯ್ಸ್ ಮೆಸೇಜ್ ಹಾಕಿದೆ. ಅವರು ಪ್ರೇಯರ್ ಮಾಡಿ ರೆಕಾರ್ಡ್ ಕಳಿಸಿದರು. ನನ್ನ ಮಗಳು ಅದನ್ನು ಎರಡು ಮೂರು ಸಲ ಕೇಳಿ ಅಲ್ಲೇ ನೋವು ಎಂದು ಮಲಗಿದ್ದಳು.
ದೇವರ ನಾಮಕ್ಕೆ ಸ್ತೋತ್ರ ವಾಗಲಿ ಮಲಗಿ ಎದ್ದೇಳುವ ತಕ್ಷಣ ಅವಳು, "ಅಮ್ಮ ನನಗೆ ಎಲ್ಲ ನೋವು ಹೋಗಿದೆ. ನಾನು ನಾರ್ಮಲ್ ಆಗಿದ್ದೇನೆ. ನಾನು ಚೆನ್ನಾಗಿದ್ದೇನೆ. ದೇವರು ನನ್ನನ್ನು ಗುಣಪಡಿಸಿದ್ದಾರೆ" ಎಂದಳು.
ಮುಂಚೆ ಎದ್ದು ನಡೆದಾಡಲು ಬರುತ್ತಿರಲಿಲ್ಲ, ಮಲಗಲು ಬರುತ್ತಿರಲಿಲ್ಲ, ಆದರೆ ನಿಮ್ಮ ಪ್ರೇಯರ್ ಕೇಳುತ್ತಾ ಮಲಗಿ ಎದ್ದ ತಕ್ಷಣವೇ ನನ್ನ ಮಗಳಿಗೆ ದೇವರು ಬಿಡುಗಡೆ ಕೊಟ್ಟಿದ್ದಾರೆ.
ಪಾಸ್ಟರ್ ನಾವು ಕಾಲ್ ಮಾಡಿದಾಗಲೆಲ್ಲ ನೀವು ಪ್ರೇಯರ್ ಮಾಡಿದ್ದೀರಿ ಅದರಿಂದ ನಮಗೆ ಬಿಡುಗಡೆಯಾಗಿದೆ. ದೇವರು ನಮ್ಮ ಕುಟುಂಬವನ್ನು ಎಲ್ಲಾ ವಿಷಯದಲ್ಲೂ ಅಭಿವೃದ್ಧಿಪಡಿಸುತ್ತಿದ್ದಾರೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ🙏🏼
Thank you pastor🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus 🙏🏻🙏🏻👏🏻👏🏻🔥🔥
ReplyDeleteGLORY to god 👏👏🔥
ReplyDeleteGlory to god 🔥🔥🔥
ReplyDeleteGlory to God 🙏👏👏👏👏👏
ReplyDelete