Testimony # 747 -- ಪಾಸ್ಟರ್ ನಿಮ್ಮ ಹತ್ತಿರ ಬೆನ್ನು ನೋವು ಎಂದು ಪ್ರೇಯರ್ ಮಾಡಿಸಿಕೊಂಡ ನಂತರ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻
ನನ್ನ ಹೆಸರು ಭಾಗ್ಯ.
ನಮ್ಮ ಊರು ಮೈಸೂರು.
ನನಗೆ ಸ್ಟ್ರೈಟ್ ಆಗಿ ಕುಳಿತುಕೊಳ್ಳಲು ಬರುತ್ತಿರಲಿಲ್ಲ, ಪಾಸ್ಟರ್ ನಿಮ್ಮ ಹತ್ತಿರ ಬೆನ್ನು ನೋವು ಎಂದು ಪ್ರೇಯರ್ ಮಾಡಿಸಿಕೊಂಡ ನಂತರ, ಈಗ ಸ್ಟ್ರೈಟಾಗಿ ನಾನು ಕುಳಿತುಕೊಳ್ಳುತ್ತಿದ್ದೇನೆ.
ನನ್ನ ಗಂಡನಿಗೆ ಕೆಲಸ ಇಲ್ಲ, ಹಣ ಕೊಡಬೇಕಾದವರು ಕೊಡುತ್ತಿಲ್ಲ, ಎಲ್ಲ ಮೋಸ ಮಾಡುತ್ತಿದ್ದಾರೆ ಎಂದು ನಿಮ್ಮ ಹತ್ತಿರ ಪ್ರೇಯರ್ ಮಾಡಿಸಿಕೊಂಡ ನಂತರ ಈಗ ನನ್ನ ಗಂಡನಿಗೆ 20 ದಿನಗಳ ಕೆಲಸದ ಹಣ ಕೊಡುವುದಿಲ್ಲ ಎಂದವರು ಹಣ ಕೊಟ್ಟರು.
ನನ್ನ ಗಂಡನಿಗೆ ಕೆಲಸ ಇರುತ್ತಿರಲಿಲ್ಲ, ಎರಡು ದಿನ ಕೆಲಸ ಮಾಡಿ ಮನೆಯಲ್ಲಿ ಇರುವವರು, ಆದರೆ ಈಗ ಒಂದು ದಿನವೂ ಕೆಲಸಕ್ಕೆ ಹೋಗದೆ ಇರುವುದಿಲ್ಲ. ಈಗ ಕೆಲಸದವರೇ ಬಂದು ಕೆಲಸಕ್ಕೆ ಬನ್ನಿ ಎಂದು ಕರೆಯುತ್ತಾರೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼
ನಾನು ಮೂರು ತಿಂಗಳುಗಳಿಂದ ಮಾರ್ನಿಂಗ್ ಪ್ಲೇಯರ್ ಗೆ ಜಾಯಿನ್ ಆಗುತ್ತಾ ಇದ್ದೇನೆ. ಈಗ ನಾನು ಆತ್ಮದಲ್ಲಿ ಬಲಹೊಂದಿದ್ದೇನೆ. ನನ್ನಲ್ಲಿ ಏನೋ ಒಂದು ಬಲ ಧೈರ್ಯ ಉಂಟಾಗಿದೆ. ನನ್ನ ನಡವಳಿಕೆ ಸಂಪೂರ್ಣವಾಗಿ ಬದಲಾವಣೆಯಾಗಿದೆ.
ಆದರೂ ಇನ್ನೂ ನಾನು ಬಲ ಹೊಂದಬೇಕು, ಸತ್ಯವಾದ ದೇವರ ವಾಕ್ಯವನ್ನು ಮತ್ತೊಬ್ಬರಿಗೆ ಹೇಳಬೇಕು, ಈ ಸತ್ಯದಿಂದ ಕಷ್ಟದಲ್ಲಿರುವವರು ಬಿಡುಗಡೆಯಾಗಬೇಕು. ಎಂಬುದು ನನ್ನ ಆಸೆಯಾಗಿದೆ ಪಾಸ್ಟರ್. ದೇವರು ನಮ್ಮ ಕುಟುಂಬವನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ. ನಾವು ಇನ್ನೂ ರಕ್ಷಣೆ ಹೊಂದಿಲ್ಲದೆ ಇದ್ದರೂ ದೇವರು ಎಷ್ಟೋ ಮಹತ್ತಾದ ಕಾರ್ಯವನ್ನು ನಮ್ಮ ಜೀವಿತದಲ್ಲಿ ಮಾಡುತ್ತಿದ್ದಾರೆ. ಅದಕ್ಕೆ ಪಾಸ್ಟರ್ ನಾವು ಕುಟುಂಬವಾಗಿ ಬೇಗ ರಕ್ಷಣೆ ಹೊಂದಬೇಕು. ದೇವರ ಪ್ರೀತಿಯನ್ನು ಇನ್ನೂ ಹೆಚ್ಚಾಗಿ ಅನುಭವಿಸಬೇಕು.
Thank you pastor🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to god,
ReplyDeleteGlory glory to Jesus 🙏🏻👏🏻👏🏻
ReplyDeleteGlory to god Jesus 🙏🙏🙏🙏🙏
ReplyDeleteGlory Glory to God 🙏
ReplyDelete