Testimony # 746 -- ಪಾಸ್ಟರ್ ನಿಮ್ಮ ಪರಿಚಯ ಅದಾಗಿನಿಂದ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻
ನನ್ನ ಹೆಸರು ಉಮಾಶಂಕರ.
ನಮ್ಮ ಊರು ಧಾರವಾಡ
ನಾನು ದೇವರ ವಾಕ್ಯವನ್ನು ತಿಳಿದುಕೊಂಡು ಅನೇಕರಿಗೆ ಸುವಾರ್ತೆ ಹೇಳುತ್ತಿದ್ದೆ. ನಾನು ಸೇವೆಯಲ್ಲಿ ಅನೇಕರಿಗೆ ಪ್ರಾರ್ಥನೆ ಮಾಡುವಾಗ ಎಲ್ಲರಿಗೂ ಬಿಡುಗಡೆಯಾಗುತ್ತಿತ್ತು. ಆದರೆ ನನ್ನ ಜೀವಿತದಲ್ಲಿ ನೋಡುವಾಗ ಏನು ಆಗುತ್ತಾ ಇರಲಿಲ್ಲ. ದೇವರು ವಾಗ್ದಾನ ಮಾಡುವಾಗ ತಕ್ಕಮಟ್ಟಿಗೆ ಸಮಾಧಾನ ಆಗುತ್ತಿತ್ತು, ಆದರೆ ಏನು ಅನುಭವಿಸುತ್ತಿರಲಿಲ್ಲ. ನನಗೆ ಕೆಟ್ಟ ಆಲೋಚನೆಗಳು ಬರುತ್ತಿದ್ದವು. ನನ್ನ ಕೆಟ್ಟ ಆಲೋಚನೆಗಳಿಂದ ಈ ಜೀವಿತ ಬೇಡ ಅನ್ನುವಷ್ಟರ ಮಟ್ಟಿಗೆ ಆಗುತ್ತಿತ್ತು. ಆದರೆ ದೇವರ ಮೇಲೆ ಬಲವಾಗಿ ನಂಬಿಕೆ ಇತ್ತು.
ಪಾಸ್ಟರ್ ನಿಮ್ಮ ಪರಿಚಯ ಅದಾಗಿನಿಂದ ಈ ಪ್ರೇಯರ್ ಗೆ ಕನೆಕ್ಟ್ ಆದಾಗಿನಿಂದ ಇಲ್ಲಿ ಕೇಳುವ ಅನೇಕ ಸಾಕ್ಷಿಗಳ ಮೂಲಕ, ನಿಮ್ಮ ವಾಕ್ಯಗಳನ್ನು ಕೇಳುವುದರ ಮೂಲಕ ನನ್ನ ಕೆಟ್ಟ ಆಲೋಚನೆಗಳು ಬದಲಾಗಿವೆ. ಈಗ ನನ್ನ ಯೋಚನೆ ಏನಾಗಿದೆ ಅಂದರೆ, ದೇವರು ಎಲ್ಲವನ್ನು ನೋಡಿಕೊಳ್ಳುತ್ತಾರೆ. ಇದು ನನಗೆ ಸಂಬಂಧವಿಲ್ಲ, ಎಂದು ಹೇಳುವಾಗ ನಾನು ಅದರಿಂದ ಶಿಫ್ಟ್ ಆಗುತ್ತಿದ್ದೇನೆ. ಈಗ ಕೆಟ್ಟ ಆಲೋಚನೆ ಬಂದರೂ ಅದನ್ನು ಯೇಸುವಿನ ನಾಮದಲ್ಲಿ, ದೇವರ ವಾಕ್ಯವನ್ನು ಹೇಳಿ ಅದನ್ನು ಮುರಿದು ಹಾಕುತ್ತೇನೆ ಎಂದು ಅದನ್ನು ಗದರಿಸುತ್ತೇನೆ.
ಈಗ ನಾನು 100% ಗುಣವಾಗಿದ್ದೇನೆ. ನನಗೆ ಒಂದು ಆತ್ಮಿಕವಾದ ಧೈರ್ಯ,ಬಲ ಬಂದಿದೆ.
ದೇವರ ನಾಮಕ್ಕೆ ಸ್ತೋತ್ರ ವಾಗಲಿ.
Thank you pastor🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
GLORY to god 🔥🔥👏👏🙏🙏
ReplyDeleteGlory to God 🙏
ReplyDeleteGlory to God 🔥🔥🔥👏👏👏
ReplyDeleteGlory glory to Jesus 🙏🏻👏🏻👏🏻👏🏻
ReplyDeleteGlory to God 🙌🙌👏🔥🔥🔥
ReplyDeleteGlory to God 🙏🔥🔥🔥
ReplyDelete