Testimony # 743 -- ಈ ವರ್ಷದ ದೇವರ ವಾಗ್ದಾನ ಮಾಡಿದ ಪ್ರಕಾರ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻
ನನ್ನ ಹೆಸರು ಮಹಿಮ ..
ನಮ್ಮ ಊರು ಬೆಳಗಾವಿ.
ಈ ವರ್ಷದ ದೇವರ ವಾಗ್ದಾನ ಮಾಡಿದ ಪ್ರಕಾರ ಏದೆನ್ ಪುನಃ ಸ್ಥಾಪನೆಯಾಗಿದೆ. ಈ ವಾಕ್ಯ ನನ್ನ ಜೀವಿತದಲ್ಲಿ ಅದ್ಭುತವಾಗಿ ಕಾರ್ಯ ಮಾಡುತ್ತಿದೆ.
ನಾನು ವರ್ಕ್ ಪ್ರಾಮ್ ಹೋಮ್ ಎಂದು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಕಂಪ್ಯೂಟರ್ ಪದೇ ಪದೇ ರಿಪೇರಿಗೆ ಬರುತ್ತಿತ್ತು. ಆದರೆ ದೇವರು ಜನೆವರಿ ತಿಂಗಳಲ್ಲಿ ಹೊಸ ಕಂಪ್ಯೂಟರ್, ಪ್ರಿಂಟರ್ ಮಷೀನ್ ತೆಗೆದುಕೊಳ್ಳುವಂತೆ ಮಾಡಿದ್ದಾರೆ.
ಈ ಫೆಬ್ರುವರಿ ತಿಂಗಳಿನಲ್ಲಿ ನಾನು ಜ್ಯೂಸ್ ಸೆಂಟರ್ ಓಪನ್ ಮಾಡಿದ್ದೇನೆ. ಹಿಂದೆ ಇದೆ ಜ್ಯೂಸ್ ಸೆಂಟರ್ ಇಟ್ಟಿದ್ದಾಗ ನನಗೆ ತುಂಬಾ ನಷ್ಟ ಆಗಿತ್ತು. ಆದರೆ ಈ ಸಲ ನಾನು ಫಸ್ಟ್ ದೇವರಿಗೆ ಕಾಣಿಕೆಯನ್ನು ಎತ್ತಿ ಇಡುವಾಗ ಉಳಿದ ಒಂಬತ್ತು ಭಾಗಗಳು ಆಶೀರ್ವಾದವಾಗುವಂತೆ ದೇವರು ಮಾಡಿದ್ದಾರೆ. ದೇವರು ಅದ್ಭುತವಾಗಿ 9 ದಿನಗಳಲ್ಲಿ 21,000 ಆದಾಯ ಬರುವಂತೆ ಮಾಡಿದ್ದಾರೆ.
ಹತ್ತು ವರ್ಷದಿಂದ ಫ್ರಿಜ್ ತೆಗೆದುಕೊಳ್ಳಬೇಕು ಎಂದಾಗ ಆ ಹಣ ಎಲ್ಲೆಲ್ಲೋ ಖರ್ಚು ಆಗುತ್ತಿತ್ತು. ಆದರೆ ಈ ಸತ್ಯಕ್ಕೆ ಕನೆಕ್ಟ್ ಆಗಿ ಏಳು ತಿಂಗಳು ಆಯಿತು. ಈಗ ಫ್ರಿಜ್ ತೆಗೆದುಕೊಳ್ಳುವಂತೆ ದೇವರು ಸಹಾಯ ಮಾಡಿದ್ದಾರೆ. ನಾವು ಊಹಿಸುವುದಕ್ಕಿಂತಲೂ, ಯೋಚಿಸುವುದಕ್ಕಿಂತಲೂ ಹೆಚ್ಚಾದದನ್ನು ದೇವರು ನಮಗೆ ಕೊಟ್ಟಿದ್ದಾರೆ .
ನಾವು ಈ ಸತ್ಯದಲ್ಲಿ ನಡೆಯುತ್ತಿರುವಾಗ ಮತ್ತು ದೇವರಲ್ಲಿ ನಾವು ಸ್ಥಿರವಾಗಿ, ಬಲವಾಗಿ, ನೆಲೆಗೊಂಡಿರುವಾಗ ದೇವರು ನಮ್ಮನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
GLORY to god 🙏
ReplyDeleteGlory to God 🔥🔥🔥
ReplyDeleteGlory glory to Jesus 🙏🏻👏🏻👏🏻👏🏻
ReplyDeleteGlory to God🙌🙌🙌
ReplyDeleteGlory to God 🙏
ReplyDeleteGlory to god 🔥
ReplyDelete