Testimony # 742 -- ನಮಗೆ ಹಣದ ಸಮಸ್ಯೆ ತುಂಬಾ ಇತ್ತು...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻
ನನ್ನ ಹೆಸರು ಶಿಲ್ಪಾ ..
ನಮ್ಮ ಊರು ಬೆಳಗಾವಿ
ನಾನು ಬಹಳ ವರ್ಷಗಳಿಂದ ಅಶುದ್ಧ ಆತ್ಮದಿಂದ ತೊಂದರೆಯಲ್ಲಿದ್ದಾಗ, ಪಾಸ್ಟರ್ ಫಸ್ಟ್ ಟೈಮ್ ಬೆಳಗಾವಿಯ ಸಭೆಗೆ ಬಂದಾಗ ಅದರಿಂದ ನನಗೆ ಬಿಡುಗಡೆಯಾಯಿತು. ನನ್ನ ಗಂಡ ಬ್ರದರ್ಸ್ ವಾರಿಯರ್ ಗ್ರೂಪ್ ಗೆ ಸೇರಿದಾಗಿನಿಂದ ತುಂಬಾ ಬದಲಾಗಿದ್ದಾರೆ, ಈಗ ವಾಕ್ಯಕ್ಕೆ ಮೊದಲಿಗಿಂತ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಮತ್ತೆ ಕೆಲಸ ಇಲ್ಲ ಅನ್ನುತ್ತಿದ್ದರು, ಆದರೆ ಈಗ ಇನ್ನೂ ಎರಡು ಕೆಲಸ ಪೆಂಡಿಂಗ್ ನಲ್ಲಿ ಇರುವಂತೆ ದೇವರು ಮಾಡಿದ್ದಾರೆ.
ನಮಗೆ ಹಣದ ಸಮಸ್ಯೆ ತುಂಬಾ ಇತ್ತು. ನನ್ನ ಮಗನಿಗೆ ಸ್ಕೂಲ್ ಪೀಸ್ ಕಟ್ಟುವುದಕ್ಕೂ ಹಣ ಇರುತ್ತಿರಲಿಲ್ಲ,ಆದರೆ ಈ ಗ್ರೂಪ್ ಗೆ ಜಾಯಿನ್ ಆದ ಎರಡು ವಾರದಲ್ಲಿ ಒಂದು ತಿಂಗಳಿಗೆ ಬರುವ ಆದಾಯ ಎರಡು ವಾರದಲ್ಲೇ ಬಂದಿದೆ. ಇದು ದೇವರಿಂದ ಮಾತ್ರ ಸಾಧ್ಯ. ಈಗ ಮನೆ ಬಾಡಿಗೆ, ಸ್ಕೂಲ್ ಪೀಸ್ ಎಲ್ಲಾ ಕಟ್ಟಿ, ಇನ್ನೂ ಹಣ ಉಳಿಯುವಂತೆ ದೇವರು ನಮ್ಮನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.🙏🏼
ನಾನು ಕೆಲಸಕ್ಕೆ ಹೋಗುತ್ತಿದ್ದಾಗ ವಾಕ್ಯ ಕೇಳುವುದಕ್ಕೆ ಆಗುತ್ತಿರಲಿಲ್ಲ, ಕೆಲಸದಲ್ಲಿ ಸಮಾಧಾನ ಇರುತ್ತಿರಲಿಲ್ಲ, ಬರೀ ಟೆನ್ಶನ್ ಆಗುತ್ತಿತ್ತು, ಈಗ ಕೆಲಸ ಬಿಟ್ಟ ನಂತರ ನಾನು ವಾಕ್ಯದಲ್ಲಿ ಬೆಳೆಯುತ್ತಿದ್ದೇನೆ, ಎಲ್ಲ ಪ್ರೇಯರ್ ಗೆ ಜಾಯಿನ್ ಆಗುತ್ತಿದ್ದೇನೆ, ಮುಂಚೆ ಎಲ್ಲೆಲ್ಲೋ ಟೈಮ್ ಕಳೆಯುತ್ತಿದ್ದೆ. ಆದರೆ ಈಗ ದೇವರ ವಾಕ್ಯ ಕೇಳುವುದು, ದೇವರ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತಿದ್ದೇನೆ. ನಾನು ತುಂಬಾ ಸಮಾಧಾನವಾಗಿದ್ದೇನೆ. ದೇವರು ನನ್ನ ಎಲ್ಲಾ ಕೊರತೆಗಳನ್ನು ನೀಗಿಸಿದ್ದಾರೆ.
ಆದಾಯಕ್ಕಿಂತ ದೇವರ ವಾಕ್ಯನೇ ಮುಖ್ಯ ಎಂದು ದೇವರಲ್ಲಿ ನನ್ನನ್ನು ಒಪ್ಪಿಸಿಕೊಡುತ್ತಿದ್ದೇನೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to GOD!!🔥🔥🔥
ReplyDeleteGlory to God 🙏
ReplyDeleteGlory glory to Jesus 🙏🏻👏🏻👏🏻👏🏻
ReplyDeleteGLORY to god 🙏🙏👏👏🔥🔥
ReplyDeleteGlory to god 🔥💯🔥🔥 much more blessing to you sister 👏👏💯
ReplyDeleteGlory to God 🙏
ReplyDeleteGlory to God🙌🙌🙌
ReplyDeleteGlory to God 🙏🙏
ReplyDelete