Testimony # 740 -- ನೀವು ಒಳ್ಳೆಯ ಸ್ಥಿತಿಗೆ ಬರುವುದಕ್ಕೆ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.
ನನ್ನ ಹೆಸರು ಉಮಾದೇವಿ ಸೋಮಶೇಖರ್.
ನಮ್ಮ ಊರು ಧಾರವಾಡ ..
ನಾನು ಒಂದು ವಾರದಿಂದ ಜಾಯಿನ್ ಆಗುತ್ತಾ ಇದ್ದೇನೆ. ನನಗೆ ಅನೇಕ ರೀತಿಯಲ್ಲಿ ಬೇಡವಾದ ಯೋಚನೆಗಳು ಬರುತ್ತಿದ್ದವು. ಅಂದರೆ ದೇವರ ವಿಷಯವಾಗಿ ಬೇಡವಾದ ಯೋಚನೆಗಳು ಬರುತ್ತಿದ್ದವು. 13 ವರ್ಷದಿಂದ ಅನುಭವಿಸುತ್ತಿದ್ದೇನೆ.
ನಾನು ಯೇಸುವಿನಲ್ಲಿ ಬಂದಾಗ ಸ್ವಲ್ಪ ಕಡಿಮೆ ಆಯಿತು. ನಾನು ಹೋಗುವ ಸಭೆಯಲ್ಲಿ ಬಿಡುಗಡೆಯಾಯಿತು, ಆದರೂ ಸ್ವಲ್ಪ ಇರಿಟೇಶನ್ ಮಾಡುತ್ತಿತ್ತು.
ಆಗ ಪಾಸ್ಟರ್ ಗೆ ಫೋನ್ ಮಾಡಿ ಪ್ರೇಯರ್ ಮಾಡಿಸಿಕೊಂಡಾಗ , ಅವರು ಮೊದಲು ವಾಕ್ಯ ಹೇಳಿದರು. ವಾಕ್ಯ ಬಿಡುಗಡೆ ಮಾಡಿ, ಅದಕ್ಕೆ ಸಂಬಂಧಪಟ್ಟ ವಾಕ್ಯವನ್ನು ಹೇಳಿ ನನಗೆ ಪ್ರೇಯರ್ ಮಾಡಿದರು. ಆಗ ನನಗೆ ಮೈಂಡಲ್ಲಿ ಬಿಡುಗಡೆಯ ಅನುಭವ ಆಗುತ್ತಿತ್ತು. ಮೊದಲಿನ ಹಾಗೆ ಬೇಡವಾದ ಯೋಚನೆಗಳು ಈಗ ಬರುತ್ತಿಲ್ಲ. ಅದರ ನೆನಪು ಕೂಡ ನನಗೆ ಬರುತ್ತಿಲ್ಲ.
ದೇವರು ನಿಮಗೆ ಅನೇಕ ಸೇವಕರನ್ನು ಕನೆಕ್ಟ್ ಮಾಡಿಕೊಡುತ್ತಾರೆ . ಯಾಕೆಂದರೆ ನೀವು ಅಭಿವೃದ್ದಿಯಾಗುವುದಕ್ಕೆ, ನೀವು ಬೆಳೆಯುವುದಕ್ಕೆ, ನಿಮ್ಮ ಜೀವಿತದಲ್ಲಿ ಅದ್ಭುತ ಆಗುವುದಕ್ಕೆ, ನೀವು ಒಳ್ಳೆಯ ಸ್ಥಿತಿಗೆ ಬರುವುದಕ್ಕೆ, ದೇವರನ್ನು ಇನ್ನೂ ಹೆಚ್ಚಾಗಿ ತಿಳಿದುಕೊಳ್ಳುವುದಕ್ಕೆ ಎಂದು ಒಬ್ಬ ಪಾಸ್ಟರ್ ನನಗೆ ಹೇಳಿದ್ದರು., ಅದೇ ವಾರದಲ್ಲಿ ನಾನು ಪಾಸ್ಟರ್ ವಿಡಿಯೋ ಎಲ್ಲಾ ನೋಡುತ್ತಾ ಇದ್ದೆ. ಅದೆಷ್ಟೋ ವಾಕ್ಯ ಸ್ಪಷ್ಟವಾಗಿ, ಚೆನ್ನಾಗಿ ಹೇಳುತ್ತಾರೆ. ಅವರ ಜೊತೆ ಮಾತಾಡಬೇಕು ಎಂದು ಅವರಿಗೆ ಮೆಸೇಜ್ ಮಾಡಿದೆ, ಅವರು ತಕ್ಷಣವೇ ಫೋನ್ ಮಾಡಿದರು. ಪ್ರೇಯರ್ ಕೂಡ ಮಾಡಿದರು. ಈಗ ನಾನು ಗುಣವಾಗಿದ್ದೇನೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.🙏🏼
Thank you pastor🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
GLORY to god 🔥👏👏
ReplyDeleteGlory to God 🙏
ReplyDeleteGlory to God🙌🙌🙌👏
ReplyDeleteGlory glory to Jesus 🙏🏻👏🏻👏🏻
ReplyDeleteGlory to God 🔥🔥🔥
ReplyDeleteGlory to God 🙏
ReplyDeleteGlory Glory to God
ReplyDeleteGlory to GOD!👏
ReplyDeleteGlory to god👏👏👏
ReplyDelete