Testimony # 738 -- ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡುವ ಟೈಮಲ್ಲಿ...

  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.

ನನ್ನ ಹೆಸರು  ಕಿರಣ್.

 ನಮ್ಮ ಊರು ಬೆಂಗಳೂರು.

 ಫೆಬ್ರುವರಿ ಸೆಕೆಂಡ್ ಗೆ  ರಿಸಲ್ಟ್ ಬಂದಿತ್ತು. ಇಂಡಿಯನ್ ಕೋಚ್ ಗೆ ಸೇರಿದೆ. ಅದರಲ್ಲೂ ನಾನು ಸೆಲೆಕ್ಟ್ ಆದೆ ದೇವರ ಕೃಪೆಯಿಂದ.  ಡಾಕ್ಟರ್  ವೆರಿಫಿಕೇಶನ್ ಮತ್ತು ಮೆಡಿಕಲ್ ಮಾತ್ರ ಬರಬೇಕಿತ್ತು.

 ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡುವ ಟೈಮಲ್ಲಿ ನನ್ನ ಕಡೆ ಡೋಮಿಸ ಸರ್ಟಿಫಿಕೇಟ್ ಇರಲಿಲ್ಲ. ಅದನ್ನು ಫಿಲ್ ಮಾಡುವುದಕ್ಕೆ ಇಂಪಾರ್ಟೆಂಟ್ ಇತ್ತು . ನಮ್ಮ ರಾಜು ಅಣ್ಣ ಅವರ ಫ್ರೆಂಡ್ ಡೋಮಿಸ  ಸರ್ಟಿಫಿಕೇಟ್ ಮಾಡುವುದಕ್ಕೆ 15 ದಿವಸ ಆಯಿತು. ಅಷ್ಟರೊಳಗೆ ಅದನ್ನು ಮಾಡುವ ಡೇಟ್ ಕೂಡ ಮುಗಿದು ಹೋಯಿತು. ನೆಕ್ಸ್ಟ್ ಮಾಡಿದರೆ ಆಯ್ತು ಅಂತ ಬಿಟ್ಟಾಗ, ನೆಕ್ಸ್ಟ್ ಡೇ ಇನ್ನು ಟೈಮ್ ಇದೆ ಅಂತ ನೋಟಿಫಿಕೇಶನ್ ಬಂತು. ಎಕ್ಸಾಮ್ ಬರೆಯೋದಕ್ಕೆ  ಅಡ್ಮಿಟ್  ಕಾರ್ಡ್ ಕೂಡ ಬಂತು.

 ರಿಟರ್ನ್ ಎಕ್ಸಾಮ್ ಕ್ಲಿಯರ್ ಆಯಿತು. ಫಿಸಿಕಲ್,  ಮೆಡಿಕಲ್, ಗವರ್ನಮೆಂಟ್ ಎಕ್ಸಾಮ್ ಎಲ್ಲಾ ಕ್ಲಿಯರ್ ಆಗತಿತ್ತು. ಆದರೆ ಫಿಸಿಕಲ್, ಮೆಡಿಕಲ್ ಔಟ್ ಆಗುತ್ತಾ ಇದ್ದೆ. ಲಾಸ್ಟ್ ಟೈಮ್ ಆರ್ಮಿದಲ್ಲಿ ಹಾಗೆ ಆಗಿತ್ತು.

 ಪಾಸ್ಟರ್ ಕಡೆಯಿಂದ ಪ್ರೇಯರ್ ಮಾಡಿಸಿಕೊಂಡು ಹೋಗಿದ್ದೆ. ಫಿಸಿಕಲ್ ರನ್ನಿಂಗ್ ದಲ್ಲಿ ಟಾಪ್ ಟೆನ್ ಬಂದೆ. ಮೆಡಿಕಲ್ ದಲ್ಲಿ ನಾನು ಫಿಟ್ ಇರಲಿಲ್ಲ,  5 ಕೆಜಿ ಓವರ್ ವೇಟ್, ರಿ ಮೆಡಿಕಲ್  ಕೊಟ್ಟರು, ರೆಡ್ಯೂಸ್ ಗೆ  ಟೈಮ್ ಕೊಟ್ಟರು. ನೀವು ರೆಡ್ಯೂಸ್ ಮಾಡಿಕೊಂಡು ಬರಬೇಕು ಅಂದರು. 

 ರೆಡ್ಯೂಸ 10 ದಿವಸದಲ್ಲಿ ಹೇಗೆ ಆಗುತ್ತದೆ. ಅಂತ ಟ್ರಾಕಿಂಗ್ ಟ್ರೈ ಮಾಡಿ ನೈಟ್ ಚೆಕ್ ಮಾಡಿದಾಗ 78 kg ಇತ್ತು. ಅಲ್ಲಿ ಸೆಂಟ್ರಲ್ ಗೆ ಹೋಗಿ ಚೆಕ್ ಮಾಡಿದಾಗ ಆಟೋಮೆಟಿಕ್ 68 kg ಆಯಿತು. ಇದೆಲ್ಲವೂ ಹೇಗೆ ಅಂತ ಡಾಕ್ಟರ್ ಗಳೆಲ್ಲ ಆಪರೇಷಿಯಟ್ ಮಾಡಿದರು.

8  ಸ್ಟೇಟ್ ನಲ್ಲಿ ಎಂಟು ವೇಕೆನ್ಸಿ ಇದ್ದಾವೆ. ಒಂದು ಸ್ಟೇಟಿಗೆ ಒಂದು ವೇಕೆನ್ಸಿ, ಕರ್ನಾಟಕ ಸ್ಟೇಟ್ ನಿಂದ ನಾನು ಒಬ್ಬನೇ ಸೆಲೆಕ್ಟ್ ಆಗಿದ್ದೇನೆ.

ಇದು ಕೂಡ ದೇವರಿಂದ ಸಾಧ್ಯವಾಯಿತು.

 ನನಗೆ  ಕಾಲೇಜಿನಲ್ಲಿ 91% ಬಂದಿದೆ. ಅದು ನಾನು ಹೆಚ್ಚಾಗಿ ಕಾಲೇಜ್ ಅಟೆಂಡ್ ಮಾಡಿರಲೇ ಇಲ್ಲ. ಎಲ್ಲವೂ ದೇವರ ಕೃಪೆಯಿಂದ ಆಯಿತು.

 ಥ್ಯಾಂಕ್ಯೂ ಪಾಸ್ಟರ್ 🙏🏼 🙏🏼 🙏🏼


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

  1. GLORY to god 🔥🔥🔥👏👏👏🙏🙏🥳🥳

    ReplyDelete
  2. Glory glory to Jesus 🙏🏻👏🏻👏🏻

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)