Testimony # 730 - ಗ್ಲೋರಿ ಕಾನ್ಫರೆನ್ಸ್ ಕ್ಯಾಂಪ್ ಮೀಟಿಂಗ್ ನಲ್ಲಿ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻
ನನ್ನ ಹೆಸರು ನಮೃತ .
ನಮ್ಮ ಊರು ಬೆಳಗಾವಿ
ನಮ್ಮ ಸಭೆಯ ವಿಶ್ವಾಸಿ ಒಬ್ಬರು ಮಾರ್ನಿಂಗ್ ಪ್ರೇಯರ್ ನಲ್ಲಿ ಜಾಯಿನ್ ಆಗಲು ಆಗುವುದಿಲ್ಲ ಎಂದು ಮಧ್ಯಾಹ್ನದಲ್ಲಿ ಮಾರ್ನಿಂಗ್ ಪ್ರೇಯರ್ ರೆಕಾರ್ಡಿಂಗ್ ಅನ್ನು ಕೇಳುತ್ತಾರೆ.
ಒಂದು ದಿನ ನಾನು ಅವರಿಗೆ ಕಾಲ್ ಮಾಡಿದೆ, ತುಂಬಾ ಅಳುತ್ತಿದ್ದರು. ಅವರು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದರು. ಯೂರಿನ್ ಕರೆಕ್ಟಾಗಿ ಪಾಸ್ ಆಗುತ್ತಿಲ್ಲ, ಪೈಪ್ ಹಾಕಿದ್ದರೂ ಕೂಡ ತುಂಬಾ ನೋವಾಗುತ್ತಿದೆ ಎಂದು ಹೇಳುತ್ತಿದ್ದರು. ರಾತ್ರಿ 10:30ಕ್ಕೆ ನಾವು ಪಾಸ್ಟರ್ ಗೆ ಕಾಲ್ ಮಾಡಿದ್ದೆವು. ಕಾನ್ಫರೆನ್ಸ್ ಕಾಲ್ ನಲ್ಲಿ ಪಾಸ್ಟರ್ ಪ್ರೇಯರ್ ಮಾಡಿದರು. ಅದೇ ರಾತ್ರಿಯಲ್ಲಿ ಯೂರಿನ್ ಪೈಪ್ ತೆಗೆದರು ಕೂಡ, ಯೂರಿನ್ ಆಟೋಮ್ಯಾಟಿಕ್ ಆಗಿ ಫ್ಲೋ ಆಯ್ತು.
ಅವರು ಬೆಳಗ್ಗೆ ಖುಷಿಯಿಂದ ಕಾಲ್ ಮಾಡಿ, ನನಗೆ ತುಂಬಾ ಆರಾಮ್ ಆಗಿದೆ ಎಂದು ಹೇಳಿದರು.
ನನ್ನದೊಂದು ಸಾಕ್ಷಿ ಏನೆಂದರೆ - ನಾವು ಎಂಟನೇ ತಿಂಗಳಿನಲ್ಲಿ "ಗ್ಲೋರಿ ಕಾನ್ಫರೆನ್ಸ್ ಕ್ಯಾಂಪ್ ಮೀಟಿಂಗ್ " ನಲ್ಲಿ ಭಾಗವಹಿಸಿದ್ದೆವು. ಆಗ ಪಾಸ್ಟರ್ - " ನಿಮಗೆ ಏನು ಆಸೆ ಇದೆಯೋ ಅದನ್ನು ಒಂದು ಚೀಟಿಯಲ್ಲಿ ಬರೆದು ಹಾಕಿ" ಎಂದು ಹೇಳಿದ್ದರು.
ನಾನು ಬಿಜಿನೆಸ್ ಬಗ್ಗೆ ಬರೆದು ಹಾಕಿದ್ದೆ, ಅದು ಈಗ ನೆರವೇರುತ್ತಿದೆ. 🎉🎉🎉🥳🥳🥳
ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus 🙏🏻👏🏻👏🏻👏🏻
ReplyDeleteGLORY to god 🔥👏👏👏
ReplyDeleteGlory to God 🙏
ReplyDeleteGlory to God🙏🙌
ReplyDeleteGlory to God 🔥🔥🔥
ReplyDeleteGlory Glory to God 🙏🙏
ReplyDeleteವೈದ್ಯರು ಕೈ ಬಿಟ್ಟರು ದೇವರು ಎಂದಿಗೂ ಕೈ ಬೇಡುವುದಿಲ್ಲ, ಆತನೇ ಆರೋಗ್ಯವಾಗಿ ನಮ್ಮೆಲರ ಜೀವಿತದಲ್ಲಿ ಬಂದಿದಕಾಗಿ ದೇವರೇ ನಿಮಗೆ ಸ್ತೋತ್ರ!! ಆಮೆನ್!! 👏👏👏
ReplyDeleteGlory to God 🙏🙏🙏
ReplyDelete