Testimony #706 - ಮೊದಲು ನಾನು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ ...

 ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರವಾಗಲಿ🙏🏻.  

ನನ್ನ ಹೆಸರು ಯೋಗರಾಜ್ 

ನಾನು 2 ವರ್ಷದಿಂದ ಪ್ರತಿದಿನ ಮಾರ್ನಿಂಗ್ ಪ್ರೇಯರ್ ನಲ್ಲಿ ವಾಕ್ಯ ಕೇಳುತ್ತೇನೆ, ಆತ್ಮದಲ್ಲಿ ಸ್ವೀಕರಿಸಿಕೊಳ್ಳುತ್ತೇನೆ ಮತ್ತು ಹೊಂದಿಕೊಳ್ಳುತ್ತೇನೆ. ಆದ್ದರಿಂದ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆ. 

ಮೊದಲು ನಾನು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ದೇವರ ಕೃಪೆಯಿಂದ ಈಗ  ನಾನು ನನ್ನದೇ ಒಂದು ಅಂಗಡಿ ತೆರೆದು ಅದರ ಮಾಲೀಕನಾಗಿದ್ದೇನೆ. ಅದಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರ!

ನಾನು ಬಿಸಿನೆಸ್ ಶುರು ಮಾಡಿ ಕೇವಲ ನಾಲ್ಕು ತಿಂಗಳಲ್ಲಿ ದೇವರು ಪ್ರತಿದಿನ ಅದ್ಭುತವಾಗಿ  ನಡೆಸುತ್ತಿದ್ದಾರೆ.  ಈಗ ನನ್ನ ಅಂಗಡಿಯಲ್ಲಿ ದಿನಾಲು ಉತ್ತಮ ವ್ಯಾಪಾರ ನಡೆಯುತ್ತಿದೆ. ದೇವ ಮನುಷ್ಯನ ಮೂಲಕ ದೇವರು ಮಾಡಿದ  ಅದ್ಭುತಕ್ಕಾಗಿ ಸ್ತೋತ್ರ ಹೇಳುತ್ತೇನೆ.


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR BANGALORE CHURCH LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


Comments

  1. GLORY GLORY GLORY to Father God 🙏🔥🔥

    ReplyDelete
  2. ದೇವರ ನಾಮಕ್ಕೆ ಮಹಿಮೆ ಉಂಟಾಗಲಿ!! 👏👏👏

    ReplyDelete
  3. ಇದು ನನ್ನ ಸಾಕ್ಷಿ ಆಗಿದೆ ಇದೆ ಅಂಗಡಿಯಲ್ಲಿ ಎರಡು ಜನರಿಗೆ ಕೆಲಸ್ ಕೊಡುವಹಾಗೆ ದೇವರು ಇಂದು ಸಹಾಯ ಮಾಡಿದ್ದಾರೆ ಕಸ್ಟಮರ್ಸ್ ಬೆಳಿಗ್ಗೆ ಇಂದ್ ರಾತ್ರಿ ವರೆಗೂ ಬರುತ್ತಾರೆ ಫುಲ್ ಬ್ಯುಸಿ ಆಗಿ ಇದೆ ನನ್ನ ಅಂಗಡಿ ನನ್ನ ಜೀವಿತದಲ್ಲಿ ಮಾಡಿದ್ ಅದ್ಬುತ ದೇವರು ನಿಮ್ಮ ಜೀವಿತದಲ್ಲಿ ಮಾಡುತ್ತಾರೆ.ಸತ್ಯವನ್ನು ತಿಳಿಯಿರಿ ಸತ್ಯವೂ ನಿಮಗೆ ಬಿಡುಗಡೆ ಕೊಟ್ಟು ಅದು ನಿಮ್ಗೆ ಸಾಕ್ಷಿಯಾಗೆ ನಿಲ್ಲುಸತೆ ದೇವರಿಗೆ ಸ್ತೋತ್ರ
    ಅಮೇನ್ 🙏 ದೇವರು ನಿಮ್ಮನ್ನು ಆಶೀರ್ವದಿಸಿದ್ದಾರೆ, 💯in Jesus name
    Praise the Lord 🙏

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)