Testimony #705 - ಇನ್ನು ಇವರಿಗೆ ಏನೂ ಮಾಡಲು ಸಾಧ್ಯವಿಲ್ಲ....
ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರವಾಗಲಿ 🙏🏻.
ನನ್ನ ಹೆಸರು ರೇಣುಕಾ
ನಾನು ಹಬ್ಬಕ್ಕೆ ನನ್ನ ತವರು ಮನೆಗೆ ಹೋಗಿದ್ದೆ. ನಮ್ಮ ಪಕ್ಕದ ಮನೆಯಲ್ಲಿ ಒಬ್ಬರು ಅಜ್ಜಿ ಸಾಯುವ ಸ್ಥಿತಿಯಲ್ಲಿದ್ದರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು “ಇನ್ನು ಇವರಿಗೆ ಏನೂ ಮಾಡಲು ಸಾಧ್ಯವಿಲ್ಲ, ಮನೆಗೆ ಕರೆದುಕೊಂಡು ಹೋಗಿ” ಎಂದು ಹೇಳಿದರು. ಅವರು ಮನೆಗೆ ಬಂದುಬಿಟ್ಟರು ನಂತರ, ಎಲ್ಲರೂ ಅಳುತ್ತಿದ್ದರು.
ಆಗ ನಾನು ನಮ್ಮ ಮನೆಯಲ್ಲಿಯೇ ಕುಳಿತು ಅವರಿಗಾಗಿ ಪ್ರಾರ್ಥನೆ ಮಾಡಿದೆ. ನಾನು -“ನಮ್ಮ ಯೇಸು ನಮ್ಮ ತಂದೆ ಆಗಿರುವಾತನು, ಆತನೇ ಅವರನ್ನು ಬಿಡುಗಡೆ ಮಾಡುತ್ತಾನೆ, ಅವರು ಜೀವದಿಂದ ಎದ್ದೇಳುವರು”ಎಂದು ಹೇಳಿದೆ.
ಅವರು ಎದ್ದು ಗಂಜಿ ಕುಡಿಯುವಷ್ಟು ನಮ್ಮ ದೇವರು ಅವರಿಗೆ ಆರೋಗ್ಯವನ್ನು ಕೊಟ್ಟಿದ್ದಾರೆ.
ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರವನ್ನು ಸಲ್ಲಿಸುತ್ತೇನೆ. Amen 🙏🏻
ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
SCAN FOR BANGALORE CHURCH LOCATION
For Prayer Request WhatsApp: 9880516003
GOOGLE MEET LINK - TO JOIN MORNING PRAYER @6 AM from MONDAY TO FRIDAY
GOOGLE MEET LINK - TO JOIN MORNING PRAYER @6 AM from MONDAY TO FRIDAY
GLORY to god 🔥
ReplyDelete