Testimony # 761 -- ಮದುವೆ ಕ್ಯಾನ್ಸಲ್ ಮಾಡುವಾಗ....
ದೇವರ ನಾಮಕ್ಕೆ ಸ್ತೋತ್ರವಾಗಲಿ 🙏
ನನ್ನ ಹೆಸರು: ತ್ರಿಜಾ
ನಮ್ಮ ಊರು : ಬೀದರ್
ನನ್ನ ಮಗನ ಮದುವೆ ಮೇ 4 ಫಿಕ್ಸ್ ಆಗಿತ್ತು. ಮದುವೆ ಕಾರ್ಡ್ ಎಲ್ಲವು ತಯಾರಿಯಲ್ಲಿ ಇರುವಾಗ, ನನ್ನ ಮಗ ನನಗೆ ಮದುವೆ ಬೇಡ ಎಂದನು. ಅದಕ್ಕೆ ನಾನು ಅವನೇ ಬೇಡ ಎನ್ನುತ್ತಿರುವಾಗ, ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡುವಾಗ, ನಮ್ಮ ನಾದಿನಿ ಈ ಪ್ರೇಯರ್ ಗೆ ಕನೆಕ್ಟ್ ಮಾಡಿದರು. ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದೆ.
ಈ ಪ್ರೇಯರ್ ಗೆ ಕನೆಕ್ಟ್ ಆದ ಮೂರು ದಿನಗಳಲ್ಲಿ ನನ್ನ ಮಗನ ಮನಸ್ಥಿತಿಯೇ ಬದಲಾಯಿತು. ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದನು.
ನನ್ನ ಸಣ್ಣ ಮಗನಿಗೂ ಕೂಡ ಮದುವೆಗೆ ರಜೆ ಕೊಡುತ್ತಿರಲಿಲ್ಲ, ಆಗ ಕೂಡ ಪಾಸ್ಟರ್ ಪ್ರೇಯರ್ ಮಾಡಿದರು. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ಅವನು ಕೂಡ ಮೇ 3 ಕ್ಕೆ ಮದುವೆಗೆ ಬರುವಂತೆ ದೇವರು ಸಹಾಯ ಮಾಡಿದರು.
ಮದುವೆಯಲ್ಲಿ ಕೂಡ ನಮಗೆ ಏನೇನು ಅಗತ್ಯ ಇದೆಯೋ ಅದನ್ನೆಲ್ಲ ದೇವರು ಒದಗಿಸಿ ಕೊಟ್ಟರು. ಮದುವೆ ತುಂಬಾ ಶಾಂತಿ, ಸಂತೋಷ,ಸಮಾಧಾನ ಸಂಭ್ರಮದಿಂದ ನಡೆಯಿತು.
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🙏🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory glory to Jesus 🙏🏻🙏🏻🙏🏻
ReplyDeleteGLORY to god 🔥🔥
ReplyDeleteGlory to God 🔥🔥🔥
ReplyDeleteAmen
ReplyDeleteನಿಮ್ಮ ಜೀವಿತದಲ್ಲಿ ದೇವರು ಇನ್ನು ಹೆಚ್ಚಾಗಿ ಅದ್ಬುತ ಮಾಡಲಿ ನಮ್ಮ ಯೇಸು 🙌🏻