Testimony # 737 -- ಈಗ ಒಂದು ವರ್ಷದಿಂದ ತುಂಬಾ ಮರಣದ ಭಯ ಆಗುತ್ತಿತ್ತು...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.
ನನ್ನ ಹೆಸರು ಸರೋಜಾ.
ನಮ್ಮ ಊರು ಚಾಮರಾಜನಗರ
ನಾನು 5 ವರ್ಷದಿಂದ ಚರ್ಚ್ ಗೆ ಹೋಗುತ್ತಿದ್ದೆ, ದೇವರು ನಮಗೆ ಒಳ್ಳೆಯದು ಮಾಡಿದ್ದಾರೆ. ಆದರೆ ನನಗೆ ದೇವರ ಬಗ್ಗೆ ಅಷ್ಟು ತಿಳಿದಿರಲಿಲ್ಲ.
ಈಗ ಒಂದು ವರ್ಷದಿಂದ ತುಂಬಾ ಮರಣದ ಭಯ ಆಗುತ್ತಿತ್ತು. ಒಬ್ಬಳೇ ಕೆಲಸಕ್ಕೆ ಹೋಗುತ್ತಿರಲಿಲ್ಲ, ಅಡುಗೆ ಕೂಡ ಮಾಡುತ್ತಿರಲಿಲ್ಲ, ಯಾವಾಗ ನನಗೆ ಏನು ಆಗುತ್ತದೆ, ನಾನು ಸಾಯುತ್ತೇನೆ ಅಂತ ಪಕ್ಕದ ಮನೆಗೂ ಹೋಗದೆ ಮನೆಯಲ್ಲಿ ಇರುತ್ತಿದ್ದೆ. ಗಂಡ, ಮಕ್ಕಳ ಹತ್ತಿರ ಪ್ರೀತಿಯಿಂದ ಮಾತನಾಡುತ್ತಿರಲಿಲ್ಲ. ಯಾವಾಗಲೂ ಮರಣದ ಭಯ ನನ್ನ ಕಾಡುತ್ತಿತ್ತು. ಎಲ್ಲೆಲ್ಲಿ ಚರ್ಚ್ ಇದೆಯೋ ಅಲ್ಲೆಲ್ಲ ಹೋಗಿ ಉಪವಾಸ ಪ್ರಾರ್ಥನೆ ಕೂಡ ಮಾಡಿದರು ನನಗೆ ಪೂರ್ಣ ಬಿಡುಗಡೆ ಆಗಲಿಲ್ಲ.
ಪಾಸ್ಟರ್ ಯೂಟ್ಯೂಬ್ ನಲ್ಲಿ ನಿಮ್ಮ ಮೆಸೇಜ್ ನೋಡಿ ಪ್ರೇಯರ್ ಗೆ ಅಟೆಂಡ್ ಆದೆ. ಆಗಲೂ ಕೂಡ ನನಗೆ ಸಮಾಧಾನವಾಗಲಿಲ್ಲ. ಅದಕ್ಕೆ ನಾನು ನನ್ನ ಮಕ್ಕಳು," ನಾವು ಮುಂಚೆ ಅನ್ಯ ಜನರಂತೆ ಇದ್ದಾಗ ಚೆನ್ನಾಗಿ ಇದ್ದೇವೆ. ಇಲ್ಲಿ ಬಂದಾಗ ಹೀಗೆಲ್ಲಾ ಆಗಿದೆ, ಇದು ಬೇಡ" ಅಂತ ಮಾತಾಡುತ್ತಾ ಇರುವಾಗ, ಅದೇ ಸಮಯಕ್ಕೆ ಭರತ್ ಬ್ರದರ್ ಫೋನ್ ಮಾಡಿ, ಯಾಕೆ ಸಿಸ್ಟರ್ ಪ್ರೇಯರ್ ಗೆ ಜಾಯಿನ್ ಆಗುತ್ತಾ ಇಲ್ಲ ಅಂದರು. ಮತ್ತೆ ದೇವರ ಬಗ್ಗೆ ಹೇಳಿದರು. ದೇವರು ನಿಮ್ಮನ್ನು ಕೈಬಿಡುವುದಿಲ್ಲ ನಿಮಗೆ ಒಳ್ಳೆಯದೇ ಮಾಡುತ್ತಾರೆ ಮಾರ್ನಿಂಗ್ ಪ್ರೇಯರ್ ಗೆ ಜಾಯಿನ್ ಆಗಿ ಅಂತ ಹೇಳಿದರು.
ಜನವರಿ 30 ಆಲ್ ನೈಟ್ ಪ್ರೇಯರ್ ಇತ್ತು. ಅದನ್ನು ಕೇಳುತ್ತಿರುವಾಗ ದೇವರು ನನ್ನ ಮನಸ್ಸನ್ನು ಮುಟ್ಟಿದರು.
ನೀವು ಅಷ್ಟು ಚೆನ್ನಾಗಿ ವಾಕ್ಯ ಕೊಡುತ್ತ ಇದ್ದೀರಿ ಪಾಸ್ಟರ್ , ಆ ವಾಕ್ಯವನ್ನು ಕೇಳುವಾಗ ನಾನು ಆಳವಾಗಿ ಕೇಳುತ್ತಿದ್ದೆ. ಹಾಗೆ ಅವತ್ತಿನಿಂದ ಇಲ್ಲಿಯ ತನಕ 100% ಆತ್ಮದಲ್ಲಿದ್ದೇನೆ. ನಾನು ಚೆನ್ನಾಗಿದ್ದೇನೆ. ಒಬ್ಬಳೇ ಕೆಲಸಕ್ಕೆ ಹೋಗುತ್ತೇನೆ. ಮನೆ ಕೆಲಸವನ್ನು ಮಾಡುತ್ತೇನೆ. ಈಗ ಆರೋಗ್ಯವಾಗಿ ಮರಣದ ಭಯವಿಲ್ಲದೆ ಮಕ್ಕಳೆಲ್ಲರೂ ಸಂತೋಷವಾಗಿದ್ದೇವೆ. ಪಾಸ್ಟರ್ ನೀವು ನಮಗೋಸ್ಕರ ಪ್ರೇಯರ್ ಮಾಡಿದ್ದೀರಿ.
ಥ್ಯಾಂಕ್ ಯು ಪಾಸ್ಟರ್ 🙏🏼 🙏🏼 🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGLORY to god 👏👏🔥🔥🙏🙏
ReplyDeleteGlory glory to Jesus 🙏🏻🙏🏻👏🏻👏🏻
ReplyDeleteGlory to god 🔥🔥🔥
ReplyDeleteAmen Amen glory to god 🙏
ReplyDeleteThis comment has been removed by the author.
ReplyDeleteದೇವರ ಪರಿಶುದ್ಧ ನಮಕೋಸ್ಕರ ಸ್ತೋತ್ರ!!
ReplyDeleteದೇವರಿಗೆ ಮಹಿಮೆ!!🔥🔥🔥
ನಾವು ದೇವರನ್ನು ನಂಬುವಾಗ ನಮ್ಮ ಜೀವಿತದಲ್ಲಿ ಎಲ್ಲವು ಒಳ್ಳೇದೇ ಆಗುತ್ತದೆ ಅಮೆನ್ 🙏🙏 ದೇವರ ನಾಮಕ್ಕೆ ಸ್ತೋತ್ರವಾಗಲಿ ಆಮೆನ್ 🙏🙏
ReplyDelete