Testimony #722 - ಎದ್ದೇಳಲು ಆಗುತ್ತಿರಲಿಲ್ಲ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙏🏻🙏🏻🙏🏻.
ನನ್ನ ಹೆಸರು ಭಾಗ್ಯಲಕ್ಷ್ಮಿ
ನಮ್ಮ ಪರಿಚಯದ ಆಂಟಿ ಒಬ್ಬರು ಗಾಡಿಯಿಂದ ಬಿದ್ದಿದ್ದರು, ಎದ್ದೇಳಲು ಆಗುತ್ತಿರಲಿಲ್ಲ, ಅವರ ಮಗಳು ನನಗೆ ಕಾಲ್ ಮಾಡಿ ಪ್ರೇಯರ್ ಮಾಡಿಸಿದಳು, ನಂತರ ಐದು ನಿಮಿಷದಲ್ಲಿ ಅವರು ಎದ್ದು ನಡೆದಾಡಲು ಶುರು ಮಾಡಿದರು ಎಂದು ಹೇಳಿದರು. ದೇವರಿಗೆ ಕೋಟಿ ಕೋಟಿ ಸ್ತೋತ್ರ!!!
ಅದೇ ರೀತಿ ಅವರ ಮಗನು ಪೀಜಿ ಯಲ್ಲಿ ಇರುತ್ತಾನೆ. ಕೆಲಸಕ್ಕೆ ಹೋಗುತ್ತಾನೆ. ಆದರೆ ರಾತ್ರಿಯೆಲ್ಲ ನಿದ್ದೆ ಬರುತ್ತಿರಲಿಲ್ಲ, ಸಮಾಧಾನ ಇರಲಿಲ್ಲ, ಏನಾದರೂ ಮಾಡಿಕೊಂಡು ಸಾಯಬೇಕು ಅನಿಸುತ್ತಿತ್ತಂತೆ, ಒಂದು ದಿನ ಕಾಲ್ ಮಾಡಿ ಪ್ರೇಯರ್ ಮಾಡಿಸಿಕೊಂಡ. ಮರುದಿನ ಕಾಲ್ ಮಾಡಿ ನೆಮ್ಮದಿಯಾಗಿ ನಿದ್ದೆ ಮಾಡಿದೆ ಎಂದು ಹೇಳಿದ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ. 👏🏻👏🏻👏🏻
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
SCAN FOR THE LOCATION
For Prayer Request WhatsApp: 9880516003
GOOGLE MEET LINK - TO JOIN MORNING PRAYER @6 AM from MONDAY TO FRIDAY
GOOGLE MEET LINK - TO JOIN MORNING PRAYER @6 AM from MONDAY TO FRIDAY
Comments
Post a Comment