Testimony #721 - ನಮ್ಮ ಪಕ್ಕದ ಮನೆಯಲ್ಲಿ ಒಬ್ಬರಿಗೆ ಪಿಟ್ಸ್ ಬರುತ್ತಿತ್ತು....
ದೇವರ ಪರಿಶುದ್ಧವಾದ ನಾಮಕ್ಕೆ ಮಹಿಮೆ ಉಂಟಾಗಲಿ. 🙏🏻🙏🏻🙏🏻
ನನ್ನ ಹೆಸರು ರೇಣುಕಾ.
ನಿನ್ನೆ ರಾತ್ರಿ ನನ್ನ ಮೊಬೈಲ್ , " ಪವಿತ್ರಾತ್ಮನೇ ಮಾರ್ನಿಂಗ್ ಪ್ರೇಯರ್ ಜಾಯಿನ್ ಆಗಬೇಕು, ಪವಿತ್ರಾತ್ಮನ ಶಬ್ದವನ್ನು ಕೇಳಬೇಕು, ನೀನೇ ಇದನ್ನು ಸ್ಟಾರ್ಟ್ ಮಾಡಬೇಕು " ಎಂದು ಪ್ರೇಯರ್ ಮಾಡಿದೆ.
ಎಲ್ಲರೂ ಫೋನ್ ಸತ್ತು ಹೋಗಿದೆ ಎಂದು ಹೇಳುತ್ತಿದ್ದರು. ಇಲ್ಲ ನನ್ನ ತಂದೆ ಜೀವ ಕೊಟ್ಟೆ ಕೊಡುತ್ತಾರೆ ಎಂದು ಡಿಕ್ಲೇರ್ ಮಾಡಿದೆ. ಅದರಂತೆ ಇಂದು ಈಗ ಮಾರ್ನಿಂಗ್ ಜಾಯಿನ್ ಆಗುವಂತೆ ದೇವರು ಸಹಾಯ ಮಾಡಿದ್ದಾರೆ .
ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.
ನಮ್ಮ ಪಕ್ಕದ ಮನೆಯಲ್ಲಿ ಒಬ್ಬರಿಗೆ ಪಿಟ್ಸ್ ಬರುತ್ತಿತ್ತು. ಎಂ ಆರ್ ಐ ಸ್ಕ್ಯಾನಿಂಗ್ ಮಾಡಬೇಕೆಂದು ಹೇಳಿದ್ದರು. ನಾನು ಅವರಿಗಾಗಿ ಪ್ರಾರ್ಥಿಸುತ್ತಿದ್ದೆ. ನಮ್ಮ ದೇವರ ಕೃಪೆಯಿಂದ ಆರಾಮಾಗುತ್ತಾರೆ, ಎಲ್ಲಾ ಬಿಡುಗಡೆ ಕೊಡುತ್ತಾರೆ, ನಮ್ಮ ದೇವರು ಸ್ವಸ್ಥತೆಯನ್ನು ಕೊಡುತ್ತಾರೆ ಎಂದು ಹೇಳಿ ಪ್ರೇಯರ್ ಮಾಡಿದೆ. ಈಗ ಅವರು ಆರಾಮಾಗಿ ನಡೆದಾಡುತ್ತಿದ್ದಾರೆ.
ಈ ದಿನಗಳಲ್ಲಿ ದೇವರು ನನ್ನನ್ನು ಅದ್ಭುತವಾಗಿ ನಡೆಸುತ್ತಾ ಇದ್ದಾರೆ.
ದೇವರನಾಮಕ್ಕೆ ಸ್ತೋತ್ರ.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory glory to Jesus 🙏🏻🙏🏻🙏🏻🔥🔥🔥👏🏻👏🏻👏🏻
ReplyDelete