Testimony #714 - ನಾಲ್ಕು ತಿಂಗಳಲ್ಲಿ ಮಾರಾಟವಾಗಬೇಕಿದ್ದ ದ್ರಾಕ್ಷಿ ಹಣ್ಣು, ಈ ವರ್ಷದಲ್ಲಿ ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻
ನನ್ನ ಹೆಸರು ಜ್ಯೋತಿ.
ದ್ರಾಕ್ಷಿ ಹಣ್ಣಿನ ವ್ಯಾಪಾರಕ್ಕಾಗಿ ನಾವು ಪಾಸ್ಟರ್ ಕಡೆಯಿಂದ ಪ್ರಾರ್ಥನೆ ಮಾಡಿಸಿಕೊಂಡಿದ್ದೆವು. ಶನಿವಾರ ರವಿವಾರ ಎರಡು ದಿನ ಸತತವಾಗಿ ತೆಗೆದುಕೊಂಡು ಮಾರಾಟ ಮಾಡುವುದಕ್ಕೆ ಹೋದರು. ಬೆಳಗಿನ 10:30 ಅಷ್ಟರಲ್ಲಿ ಎಲ್ಲವನ್ನು ಮಾರಾಟ ಮಾಡಿ ಬಂದರು. ನಾಲ್ಕು ತಿಂಗಳಲ್ಲಿ ಮಾರಾಟವಾಗಬೇಕಿದ್ದ ದ್ರಾಕ್ಷಿ ಹಣ್ಣು, ಈ ವರ್ಷದಲ್ಲಿ ಒಂದೇ ತಿಂಗಳಲ್ಲಿ ಮಾರಾಟವಾಗಿದೆ.!!!!!
ದೇವರು ಎಲ್ಲಾದರಲ್ಲಿಯೂ ಸಹಾಯ ಮಾಡುತ್ತಿದ್ದಾರೆ. ನಾನು ದೇವರಲ್ಲಿ ಬಂದ ಮೇಲೆ ಬಹಳ ಅನುಕೂಲವಾಗಿದೆ. ದೇವರಿಗೆ ಎಷ್ಟು ಸ್ತೋತ್ರ ಹೇಳಿದರು ಕಡಿಮೆ. ಎಲ್ಲಾ ರೀತಿಯಿಂದಲೂ ಒಳ್ಳೆಯದಾಗಿ ನಡೆಸುತ್ತಾ ಇದ್ದಾರೆ.
ನಾವು 20 ವರ್ಷದಿಂದ ದ್ರಾಕ್ಷಿ ಬೆಳೆಯನ್ನು ಬೆಳೆಯುತ್ತಿದ್ದೇವೆ. ಯಾವಾಗಲೂ 20 ರೂಪಾಯಿ 30 ರೂಪಾಯಿ ಮಾರಾಟವಾಗುತ್ತಿದ್ದ ದ್ರಾಕ್ಷಿ ಈ ಸಲ 90 ರೂಪಾಯಿಗೆ ಮಾರಾಟವಾಗಿದೆ.🥳🥳🎉🎉
ದೇವರಿಗೆ ಮಹಿಮೆ ಉಂಟಾಗಲಿ.
ದೇವರಿಗೆ ಕೋಟಿ ಕೋಟಿ ಸ್ತೋತ್ರ.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
GLORY GLORY GLORY to god 🙏🔥
ReplyDeleteAmen 🙏🔥
ReplyDeleteAmen Amen glory to god 👏👏👏👏 god capacity is unlimited 🔥🔥🔥🔥🔥🔥
ReplyDeleteGlory glory to Jesus 🙏🏻
ReplyDelete