Testimony # 764 -- ಆರು ತಿಂಗಳಿಗೆ ಬರುವ ಬಿಲ್.....
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏.
ನನ್ನ ಹೆಸರು: ಸರೋಜಿನಿ
ನಮ್ಮ ಊರು: ದಡೆರಕೊಪ್ಪ
ನನ್ನ ಸಾಕ್ಷಿ ಏನೆಂದರೆ ಸಿದ್ದವ್ವ ಹೊರಕೇರಿ ಅವರ ಮನೆ ಬಿಲ್ ಬಹಳ ದಿನದಿಂದ ಬಂದಿರಲಿಲ್ಲ, ಅವರು ಆಫೀಸಿಗೆ ಹೋಗಿ ಕೇಳಿದಾಗ ಆರು ತಿಂಗಳು ಆಗುತ್ತದೆ ಎಂದರು. ಅದಕ್ಕೆ ನಾನು ಪ್ರೇಯರ್ ಮಾಡಿದೆ. ಆರು ತಿಂಗಳಿಗೆ ಬರುವ ಬಿಲ್ ಮೂರು ತಿಂಗಳಿನಲ್ಲಿ ಬಂದಿದೆ.
ಬೆಂಗಳೂರಿಗೆ ಹೋಗಿ ಕ್ಯಾಂಪ್ ಮೀಟಿಂಗ್ ಮುಗಿಸಿಕೊಂಡು ಬಂದ ಮೇಲೆ ನನ್ನ ಜೀವಿತದಲ್ಲಿ ದೇವರು ದೊಡ್ಡ ಅದ್ಭುತಗಳನ್ನು ಮಾಡಿದ್ದಾರೆ. ನನಗೆ ಸಮಾಧಾನ, ಸಂತೋಷ, ಐಶ್ವರ್ಯವನ್ನು ಕೊಟ್ಟಿದ್ದಾರೆ. ನನ್ನ ಜೊತೆ ಮಾತನಾಡದವರೆಲ್ಲರೂ ನಮ್ಮ ಮನೆಗೆ ಬಂದು ನನ್ನ ಜೊತೆ ಮಾತನಾಡಿದ್ದಾರೆ. ವೈರಿಗಳ ಮುಂದೆ ನಾನು ತಲೆ ಎತ್ತುವಂತೆ ಮಾಡಿದ್ದಾರೆ.
ನಾನು ಸಂತೆಯಲ್ಲಿ ಮೊಬೈಲ್ ಕಳೆದುಕೊಂಡಿದ್ದನ್ನು ಮತ್ತೆ ಸಿಗುವಂತೆ ದೇವರು ಸಹಾಯ ಮಾಡಿದ್ದಾರೆ.
ದೇವರ ನಾಮಕ್ಕೆ ಸ್ತೋತ್ರವಾಗಲಿ 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
SCAN FOR THE LOCATION
For Prayer Request WhatsApp: 9880516003
GOOGLE MEET LINK - TO JOIN MORNING PRAYER @6 AM from MONDAY TO FRIDAY
GOOGLE MEET LINK - TO JOIN MORNING PRAYER @6 AM from MONDAY TO FRIDAY
GLORY to god 👏
ReplyDeleteGlory glory to Jesus 🙏🏻👏🏻👏🏻
ReplyDeleteGlory to God 🙏
ReplyDeleteGlory to God 🔥🔥🔥
ReplyDeleteGlory to God 🎉🥳
ReplyDeleteAmen amen glory to god 🔥🔥🔥👏👏
ReplyDeleteGlory to God 🙏
ReplyDeleteGlory to god 🙏
ReplyDelete