Testimony # 763 -- ರಿಸೈನ್ ಕ್ಯಾನ್ಸಲ್ ಮಾಡುವಾಗ.....

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 

 ನನ್ನ ಹೆಸರು: ಹರೀಶ್ 

 ನಮ್ಮ ಊರು: ಮೈಸೂರು

ಮೂರು ವರ್ಷದಿಂದ ನನಗೆ ಸ್ಯಾಲರಿ ಹೈಕ್ ಆಗಿರಲಿಲ್ಲ. ಅದಕ್ಕೆ ನಾನು ಕೆಲಸ ಬಿಡಬೇಕು ಎಂದುಕೊಂಡಾಗ, ಅಣ್ಣನ ಸ್ಥಾನದಲ್ಲಿ ಪಾಸ್ಟರ್ ಅವರು ನನಗೆ ಕೊಟ್ಟ ಕೌನ್ಸಿಲಿಂಗ್ ಪವಿತ್ರಾತ್ಮನೇ ಕೊಟ್ಟ ಹಾಗೆ ಇತ್ತು. ರಿಸೈನ್ ಕ್ಯಾನ್ಸಲ್ ಮಾಡುವಾಗ, ಪಾಸ್ಟರ್ ಪ್ರವಾದನೆಯಾಗಿ ಒಂದು ಮಾತು ಹೇಳಿದರು. "ಯಾರಿಗೆ ಸಂಬಳ ಹೈಕ್ಆಗುತ್ತದೆಯೋ ಗೊತ್ತಿಲ್ಲ, ನಿಮಗೆ ಮಾತ್ರ ಆಗಿಯೇ ಆಗುತ್ತದೆ" ಎಂದು ಹೇಳಿದರು.

 ಅದೇ ಪ್ರಕಾರ ನನಗೆ ಸ್ಯಾಲರಿ ಹೈಕ್ ಆಗಿದೆ. ದೇವರ ವಾಕ್ಯ ನನ್ನ ಜೀವಿತದಲ್ಲಿ ಕಾರ್ಯನಿರ್ವಹಿಸಿದೆ.

ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏

Thank you pastor❤️❤️❤️

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

  1. GLORY to god, thank you PASTOR god bless you and your family members abundantly in Jesus mighty Name Amen 🙏👏❤️🔥

    ReplyDelete
  2. Glory glory to Jesus 🙏🏻🙏🏻

    ReplyDelete
  3. Glory to God 🙏👏👏👏👏👏🔥🔥🔥

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)