Testimony # 752 -- ಎಷ್ಟು ಅದ್ಭುತವಾಗಿ ನಡೆಸುತ್ತಿದ್ದಾರೆ ಎಂದರೆ ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ನನ್ನ ಹೆಸರು ಸುಜಾತ.
ನಮ್ಮ ಊರು ಬೆಂಗಳೂರು.
ನನಗೆ ಈ ಸಾಕ್ಷಿಯನ್ನು ಹೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ. ಏಕೆಂದರೆ ನಾವು ನಮಗಾಗಿ ಯಾವಾಗಲೂ ಪ್ರೇಯರ್ ಮಾಡಿಕೊಳ್ಳುತ್ತೇವೆ. ಆದರೆ ಬೇರೆಯವರಿಗೆ ಪ್ರೇಯರ್ ಮಾಡುವಾಗ, ಅದರಲ್ಲಿ ಒಂದು ಬಿಡುಗಡೆ ಸಿಗುವಾಗ, ಆ ಆನಂದ ತುಂಬಾ ದೊಡ್ಡದು.
ನನಗೆ ಪರಿಚಯ ಇರುವವರ ತಾಯಿ ಊಟ ಮಾಡುತ್ತಿರಲಿಲ್ಲ, ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದೆ, ನಂತರ ನಾನು ಅವರನ್ನು ಭೇಟಿ ಮಾಡಿ ಪ್ರೇಯರ್ ಮಾಡಿದೆ. ಅವರು ಮನೆಗೆ ಹೋಗಿ ಒಂದು ತಾಸಿನಲ್ಲಿ ನಮ್ಮ ತಾಯಿ ಊಟ ಮಾಡುತ್ತಿದ್ದಾರೆ ಎಂದು ಸಾಕ್ಷಿ ಹೇಳಿದರು..
ದೇವರು ಅವರನ್ನು ಎಷ್ಟು ಅದ್ಭುತವಾಗಿ ನಡೆಸುತ್ತಿದ್ದಾರೆ ಎಂದರೆ ಅವರ ಗಂಡನಿಗೂ ಕೆಲಸದ ತೊಂದರೆ ಇತ್ತು. ಅದಕ್ಕೂ ಕೂಡ ಪ್ರೇಯರ್ ಮಾಡಿದ್ದೆ, ಈಗ ಅವರು ಮತ್ತೆ ಕೆಲಸಕ್ಕೆ ಹೋಗುತ್ತಿದ್ದಾರೆ. ದೇವರು ನನ್ನನ್ನು ಬಲವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.
ನನ್ನ ಸ್ಟೂಡೆಂಟ್ ಅವರ ತಂದೆಗೆ ರಾತ್ರಿ ಹಾರ್ಟ್ ಅಟ್ಯಾಕ್ ಆಗಿ ಹಾಸ್ಪಿಟಲ್ ಗೆ ಸೇರಿದ್ದರು. ಅವರು ಕೂಡ ಯಾವ ಟ್ರೀಟ್ಮೆಂಟ್ ಇಲ್ಲದೆ, ನೀವು ತುಂಬಾ ಚೆನ್ನಾಗಿದ್ದೀರ ಯಾವ ಟ್ರೀಟ್ಮೆಂಟ್ ಬೇಡ ಎಂದು ಡಾಕ್ಟರ್ ಮನೆಗೆ ಕಳಿಸಿಕೊಟ್ಟಿದ್ದಾರೆ.
ಪಾಸ್ಟರ್ ಪ್ರೇಯರ್ ಮಾಡಿದ ಸ್ವಲ್ಪ ಹೊತ್ತಿಗೆ, ಅವರು ಮನೆಗೆ ಬರಲು ದೇವರು ಸಹಾಯ ಮಾಡಿದ್ದಾರೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus 🙏🏻👏🏻👏🏻🔥🔥
ReplyDeleteGlory to god 🔥🔥🔥
ReplyDeleteGlory to god 🙏🙏
ReplyDeleteGlory to God 🙏
ReplyDeleteGlory to God🙌🔥👏
ReplyDelete