Testimony # 744 -- ಈಗ ದೇವರಲ್ಲಿ ಬೆಳೆಯುತ್ತಿರುವುದೇ ನನ್ನ ದೊಡ್ಡ ಸಾಕ್ಷಿಯಾಗಿದೆ...

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.

ನನ್ನ ಹೆಸರು ಸಂಗೀತಾ..

ನಮ್ಮ ಊರು ಬೀದರ್  . 

ನಾನು ಈ ಪ್ರೇಯರ್ ಗೆ ಜಾಯಿನ್ ಆಗಿ ಈಗ ದೇವರಲ್ಲಿ ಬೆಳೆಯುತ್ತಿರುವುದೇ ನನ್ನ ದೊಡ್ಡ ಸಾಕ್ಷಿಯಾಗಿದೆ. ದೇವರ ಕೃಪೆಯಿಂದ ಪಾಸ್ಟರ್ ನನಗೆ ಸಿಕ್ಕಿದ್ದಾರೆ .

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏼..

 ಪಾಸ್ಟರ್ ಬೀದರ್ ಗೆ ಬಂದು ಒಂದು ತಿಂಗಳಾಯಿತು. ಅಲ್ಲಿ ಒಬ್ಬರು  ತಮ್ಮ ಮಗನ ಫೋಟೋ ತೋರಿಸಿ  ಇವನು ಮದುವೆಗೆ ಒಪ್ಪುತ್ತಿಲ್ಲ, ಎಂದು ಹೇಳಿದಾಗ ಪಾಸ್ಟರ್ ಅವನಿಗೆ ಪ್ರೇಯರ್ ಮಾಡಿದರು. ಅವನು ಈಗ ಮದುವೆಗೆ ಒಪ್ಪಿಕೊಂಡಿದ್ದಾನೆ. ಅವನಿಗೆ ತುಂಬಾ ತಲೆನೋವು, ನಿದ್ರೆ ಕೂಡ ಬರುತ್ತಿರಲಿಲ್ಲ. ಆದರೆ ಈಗ ಮಾರ್ನಿಂಗ್ ಪ್ರೇಯರ್ ದಲ್ಲಿ ಪಾಸ್ಟರ್ ಹೇಳುವ ವಾಕ್ಯದ ಮುಖಾಂತರ ಅವನಿಗೆ ಬಿಡುಗಡೆ ಆಯಿತು.

 ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼..

ಊರಲ್ಲಿ ನಮ್ಮ ದೊಡ್ಡಪ್ಪನ ಮಗನಿಗೆ ಹುಷಾ ರಲಿಲ್ಲ, ಆಗ ಪಾಸ್ಟರ್ ಪ್ರೇಯರ್ ಮಾಡಿದರು ಮತ್ತು ಭರಮು ಬ್ರದರ್ ಕೂಡ ದೇವರ ವಾಕ್ಯ ಹೇಳಿ ಸಂತೈಸಿದರು. ಈಗ ಅವರು ಗುಣವಾಗಿದ್ದಾರೆ. ನನ್ನ ಕುಟುಂಬದವರು ದೇವರಲ್ಲಿ ಬರಬೇಕು, ಮತ್ತು ದೇವರ ಪ್ರೀತಿಯಲ್ಲಿ, ಅನ್ಯೋನ್ಯತೆಯಲ್ಲಿ ಇರಬೇಕು ಎಂಬುವುದು ನನ್ನ ಆಸೆಯಾಗಿತ್ತು. ಮತ್ತು ಅದು ದೇವರ ಉದ್ದೇಶವಾಗಿತ್ತು. ದೇವರ ಉದ್ದೇಶದಂತೆ ಅವರು ಈಗ ದೇವರ ವಾಕ್ಯ ಕೇಳುತ್ತಿದ್ದಾರೆ. ಮಾರ್ನಿಂಗ್ ಪ್ರೇಯರ್ ಗೆ ಜಾಯಿನ್ ಆಗುತ್ತಿದ್ದಾರೆ. ದೇವರು ಅವರನ್ನು ಎಷ್ಟೋ ಅಪಘಾತಗಳಿಂದ ತಪ್ಪಿಸಿ, ರಕ್ಷಿಸಿದ್ದಾರೆ.

ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼..

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)