Testimony # 734 -- ಒಡವೆ ಮಾಡಿಸಿ, ಯಾವುದನ್ನು ಅಡವಿಡದೆ, ಕೊರತೆ ಇಲ್ಲದೆ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻
ನನ್ನ ಹೆಸರು ವಿಶ್ವನಾಥ್ .
ನಮ್ಮ ಊರು ಚಾಮರಾಜನಗರ
ಪಾಸ್ಟರ್ ನಾನು ನನ್ನ ಹೆಂಡತಿಗೆ ಒಂದು ಒಡವೆ ಮಾಡಿಸಿ ಕೊಡಬೇಕೆಂದು ಬಹಳ ವರ್ಷದಿಂದ ಪ್ರಯತ್ನ ಪಡುತ್ತಿದ್ದೆ, ಅದು ಆಗಿರಲಿಲ್ಲ.
ಆದರೆ ದೇವರ ಹತ್ತಿರ ಪ್ರಾರ್ಥನೆ ಮಾಡಿದಾಗ, ದೇವರ ಜ್ಞಾನ ತಿಳುವಳಿಕೆ ನಿಮ್ಮ ಪ್ರೀತಿಯ ಪ್ರಾರ್ಥನೆ ಬಲ ಎಲ್ಲಾ ಸೇರಿ ದಿನ ಡಿಸೆಂಬರ್ 19ನೇ ದಿನದಂದು ಒಡವೆ ಮಾಡಿಸಿ, ಯಾವುದನ್ನು ಅಡವಿಡದೆ, ಕೊರತೆ ಇಲ್ಲದೆ ದೇವರು ಒಡವೆ ಮಾಡಿಸಲು ಸಹಾಯ ಮಾಡಿದರು.
ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ.
ನಮ್ಮ ಮನೆಯಲ್ಲಿ ಅಶಾಂತಿ, ಗಲಿಬಿಲಿ ಉಂಟಾಗುತ್ತಿತ್ತು.
ಆದರೆ ನಿಮ್ಮ ಪ್ರೇಯರ್ ಗೆ ಜಾಯಿನ್ ಅದಾಗಿನಿಂದ ನಮ್ಮ ಮನೆಯಲ್ಲಿ ನೀವು ಕುಳಿತು ಪ್ರೇಯರ್ ಮಾಡುತ್ತಿರುವಂತೆ, ಒಂದು ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಈಗ ನಮ್ಮ ಮನೆಯಲ್ಲಿ ಈಗ ಸಂತೋಷ, ಸಮಾಧಾನ, ಶಾಂತಿ ನೆಲೆಸಿದೆ. ಎಲ್ಲವೂ ಒಂದೊಂದು ಅದ್ಭುತವಾದ ರೀತಿಯಲ್ಲಿ ನನ್ನ ಜೀವನ ನಡೆಯುತ್ತಿದೆ ಪಾಸ್ಟರ್. ನಿಮ್ಮ ಪ್ರಾರ್ಥನೆ ಬಲ ನನ್ನ ಜೀವಿತವನ್ನು ಮಾರ್ಪಡಿಸಿದೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.🙏🏼 🙏🏼 🙏🏼
ಥ್ಯಾಂಕ್ ಯು ಪಾಸ್ಟರ್.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus 🙏🏻👏🏻👏🏻👏🏻
ReplyDeleteGLORY to god 👏👏
ReplyDeleteThank you Jesus 🙏 Glory to God 🙏
ReplyDeleteGlory to God 🙏🙏
ReplyDeleteGlory to God 🔥🔥🔥
ReplyDelete