Testimony #703 - ನನ್ನ ಶರೀರದಲ್ಲಿ ತುಂಬಾ ರೋಗಗಳಿದ್ದವು
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.
ನನ್ನ ಹೆಸರು ಈರಮ್ಮ.
ನನ್ನ ಶರೀರದಲ್ಲಿ ತುಂಬಾ ರೋಗಗಳಿದ್ದವು, ಒಂದಕ್ಕೆ ಚಿಕಿತ್ಸೆ ತೆಗೆದುಕೊಳ್ಳಲು ಹೋದರೆ ಇನ್ನೊಂದು ಖಾಯಿಲೆ ಕಂಡು ಬರುತ್ತಿತ್ತು. ಗಂಟಲು, ಬೆನ್ನು, ಭುಜದಲ್ಲಿ, ಹೊಟ್ಟೆ, ಗರ್ಭಕೋಶ, ಪಿತ್ತಕೋಶ, ಹೃದಯ ಒಂದೊಂದು ಅಂಗಗಳಲ್ಲಿ ಒಂದೊಂದು ರೀತಿಯ ಸಮಸ್ಯೆ ಇರುತ್ತಿತ್ತು.
ಡಾಕ್ಟರ್ ಮತ್ತು ಜನರು ಹೇಳಿದಾಗ ಸ್ಕ್ಯಾನಿಂಗ್ ಮತ್ತು ಎಂಆರ್ ಐ ಮಾಡಿಸಿಕೊಂಡು ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೆ. ಪಾಸ್ಟರ್ ನನಗಾಗಿ ಪ್ರಾರ್ಥಿಸಿದರು ಮತ್ತು ಅವರು ಹೇಳಿದಂತೆ ಗುಣುಗುಟ್ಟುವುದನ್ನು ಬಿಟ್ಟು, ಎಲ್ಲರನ್ನೂ ಕ್ಷಮಿಸಿ, ನನ್ನ ತಪ್ಪುಗಳನ್ನು ಒಪ್ಪಿಕೊಂಡು, ಮನಸ್ಸಿನಲ್ಲಿ ಯಾವ ಕಹಿ ಭಾವನೆಯನ್ನು ಇಟ್ಟುಕೊಳ್ಳದೆ, ಎಲ್ಲರಿಗೂ ಪ್ರಾರ್ಥಿಸುತ್ತಾ, ಎಲ್ಲರನ್ನೂ ಆಶೀರ್ವದಿಸುತ್ತಾ ಪ್ರಾರ್ಥಿಸುತ್ತಿದ್ದೆ. ಪಾಸ್ಟರ್ ಬಿಡುಗಡೆ ಮಾಡುವ ವಾಕ್ಯಗಳನ್ನು ಸ್ವೀಕರಿಸುತ್ತೇನೆ ಮತ್ತು ರವಿವಾರ ಸಂಜೆ ಪಾಸ್ಟರ್ ಅಮ್ಮ ನಡೆಸುವ ಮಹಿಳೆಯರ ಕೂಟದಲ್ಲಿ ಭಾಗವಹಿಸುತ್ತೇನೆ.

ಈಗ ಮೂರು ತಿಂಗಳಿಂದ ಈ ಎಲ್ಲಾ ಕಾಯಿಲೆಗಳು ಮತ್ತೆ ಬಂದಾಗ ಬೆಂಗಳೂರಿನಲ್ಲಿ ಒಂದು ಹಾಸ್ಪಿಟಲ್ ಗೆ ಹೋದೆ, ಅವರು 8 ರಿಂದ 10 ದಿನ ಇಲ್ಲೇ ಇರಬೇಕು ಅಂದರು, ಆದರೆ ಪಾಸ್ಟರ್ ನನಗಾಗಿ ಪ್ರಾರ್ಥಿಸಿ, ಇನ್ನು ಮುಂದೆ ಈ ಶರೀರದಲ್ಲಿ ಯಾವ ಸ್ಕ್ಯಾನಿಂಗ್, ಎಂಆರ್ ಐ ಇರುವುದಿಲ್ಲ, ಒಂದು ಆಪರೇಷನ್ ಇರುವುದಿಲ್ಲ ಎಂದು ರೋಗಗಳಿಗೆ ಕಟ್ಟಳೆ ಇಟ್ಟರು, ಎರಡೇ ದಿನದಲ್ಲಿ ಮನೆಗೆ ಹಿಂತಿರುಗಿ ಬಂದೆ. ಅಂದಿನಿಂದ ಸಂಪೂರ್ಣ ಗುಣವಾಗುತ್ತಾ ಬಂತು. ಕಿವಿನೋವು ಮತ್ತೆ ಕಾಣಿಸಿಕೊಂಡಿತು, ಮೊನ್ನೆ ಪಾಸ್ಟರ್ ಬೆಳಗಾವಿಗೆ ಬಂದಾಗ ಮತ್ತೆ ಪ್ರಾರ್ಥಿಸಿದರು, ಅದು ಕೂಡ ಗುಣವಾಗಿದೆ. ಇಂಥ ಒಳ್ಳೆಯ ಬೋಧಕರನ್ನು ಕೊಟ್ಟ ದೇವರಿಗೆ ಮಹಿಮೆ ಉಂಟಾಗಲಿ.
ದೇವರು ನನಗೆ ಆಯುರ್ವೇದಿಕ್ ಜ್ಯೂಸ್ ಸೆಂಟರ್ ನಡೆಸಲು ಸಹಾಯ ಮಾಡಿದ್ದಾರೆ.
ನನ್ನ ಜ್ಯೂಸ್ ಸೆಂಟರ್ ಹಿಂದೆ ಒಂದು ಪೊಲೀಸ್ ಠಾಣೆ ಇದೆ, ಅಲ್ಲಿ ಬರುವ ದೊಡ್ಡ ದೊಡ್ಡ ಅಧಿಕಾರಿಗಳು ನನ್ನ ಜ್ಯೂಸ್ ಸೆಂಟರ್ ಗೆ ಬಂದು ಜ್ಯೂಸ್ ಕುಡಿದು ಹೋಗುತ್ತಾರೆ.
ಒಬ್ಬರು ವಯಸ್ಸಾದ ಅಧಿಕಾರಿ ಜ್ಯೂಸ್ ಕುಡಿಯಲು ಬಂದರು, ಅವರನ್ನು ನೋಡಿದಾಗ ಹಾರ್ಟ್ ಪ್ರಾಬ್ಲಂ ಇದೆ ಎಂದು ಗೊತ್ತಾಯಿತು ಮತ್ತು ತುಂಬ ತೆಳ್ಳಗೆ, ಯಾರಾದರೂ ಬೀಳಿಸುವ ಹಾಗೆ ಇದ್ದರು. 10 ದಿನ ನಿರಂತರವಾಗಿ ಯೇಸುವಿನ ರಕ್ತ ಎಂದು ಅರಿಕೆ ಮಾಡಿ ಕೊಟ್ಟ ಜ್ಯೂಸ್ ಕುಡಿದರು. ಈಗ ಶರೀರದಲ್ಲಿ ತುಂಬ ಚಟುವಟಿಕೆಯಿಂದ ಇದ್ದಾರೆ.
ಇನ್ನೊಬ್ಬರು ರವಿ ಎನ್ನುವವರಿಗೆ ಹೊಲದಲ್ಲಿ ಕೆಲಸ ಜಾಸ್ತಿ ಆಗಿ ಮೈ ಕೈ ನೋವು, ಸುಸ್ತು ಮತ್ತು ಜ್ವರ ಇರುತ್ತಿತ್ತು. "ನಾನು ದೇವರ ಮಗ, ನಾನು ಹಾಸ್ಪಿಟಲ್ ಗೆ ಹೋಗುವುದಿಲ್ಲ, ಯಾವ ಮಾತ್ರೆಯನ್ನು ನುಂಗುವುದಿಲ್ಲ" ಎಂದು ಅರಿಕೆ ಮಾಡಿದರು. ನಾನು ಅವರಿಗಾಗಿ ಪ್ರಾರ್ಥಿಸಿದೆ, ಮರು ದಿನವೇ ಅವರಿಗೆ ಸಂಪೂರ್ಣ ಗುಣವಾಯಿತು. ಅವರು ಹೊಲದಲ್ಲಿ ಬೀಜವನ್ನು ಹಾಕುವುದಕ್ಕಾಗಿ ಮಳೆ ಬರಲಿ ಎಂದು ಕಾಯುತ್ತಿದ್ದರು, ಒಂದು ದಿನ ಬೆಳಿಗ್ಗೆ ಪ್ರಾರ್ಥನೆಯಲ್ಲಿ "ಇಡೀ ಸೃಷ್ಟಿ ನಮಗಾಗಿ ಅನುಕೂಲವಾಗಿ ಮತ್ತು ಆಶೀರ್ವಾದವಾಗಿ ಕೆಲಸ ಮಾಡುತ್ತದೆ" ಎಂದು ಪಾಸ್ಟರ್ ಹೇಳಿದರು. ನಾವು ಮಳೆಯನ್ನು ಕರೆದೆವು, ಅಂದು ಚೆನ್ನಾಗಿ ಮಳೆ ಸುರಿಯಿತು. ಹಲ್ಲೆಲೂಯಾ!!!
ಜೀವ ಮತ್ತು ಮರಣವನ್ನು ದೇವರು ನಮ್ಮ ಬಾಯಿಯಲ್ಲಿ ಇಟ್ಟಿದ್ದಾರೆ. ನಾವು ಜೀವವನ್ನು ಮಾತಾಡುವಾಗ ಜೀವದ ಕಾರ್ಯಗಳು, ಮರಣವನ್ನು ಮಾತಾಡುವಾಗ ಮರಣದ ಕಾರ್ಯಗಳು ನಮ್ಮ ಜೀವಿತದಲ್ಲಿ ನಡೆಯುತ್ತವೆ. ನಮ್ಮ ನಾಲಿಗೆಯಿಂದ ದೇವರ ವಾಕ್ಯವನ್ನು ಮಾತಾಡಿ ದೇವರ ಆಶೀರ್ವಾದವನ್ನು ಅನುಭವಿಸಬೇಕು.

.png)

ಈ ದಿನಗಳಲ್ಲಿ ಸತ್ಯದ ಆತ್ಮನು ನನ್ನನ್ನು ನಡೆಸುತ್ತಿರುವುದಕ್ಕೋಸ್ಕರ ಕರ್ತನಿಗೆ ಸ್ತೋತ್ರ. ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.
ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!
![]()
.png)
SCAN FOR THE LOCATION
For Prayer Request WhatsApp: 9880516003
GOOGLE MEET LINK - TO JOIN MORNING PRAYER @6 AM from MONDAY TO FRIDAY

Glory to god 🙏
ReplyDeletePower!
Delete